ಜಂಬೂಸವಾರಿ (ಚಲನಚಿತ್ರ)
ಗೋಚರ
| ಜಂಬೂಸವಾರಿ (ಚಲನಚಿತ್ರ) | |
|---|---|
| ಜಂಬೂಸವಾರಿ | |
| ನಿರ್ದೇಶನ | ಲಲಿತ ರವಿ |
| ನಿರ್ಮಾಪಕ | ಕೆ.ಎಸ್.ಎಲ್.ಸ್ವಾಮಿ |
| ಪಾತ್ರವರ್ಗ | ಮಾ.ಜಯಂತ್, ಉಮಾಶ್ರೀ, ಮಾ.ಅನು |
| ಸಂಗೀತ | ವಿಜಯಭಾಸ್ಕರ್ |
| ಛಾಯಾಗ್ರಹಣ | ಆರ್.ಮಂಜುನಾಥ್ |
| ಬಿಡುಗಡೆಯಾಗಿದ್ದು | ೧೯೯೩ |
| ಪ್ರಶಸ್ತಿಗಳು | ಅತ್ಯುತ್ತಮ ಮಕ್ಕಳ ಚಿತ್ರ ಬಿರುದು |
| ಚಿತ್ರ ನಿರ್ಮಾಣ ಸಂಸ್ಥೆ | ಧರ್ಮವರ್ಧಿನಿ |
ಜಂಬೂಸವಾರಿ - ೧೯೯೩ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು.
ಜಂಬೂಸವಾರಿ ಚಿತ್ರವನ್ನು ೩೧-೮-೧೯೮೬ನಲ್ಲಿ ಕನ್ನಡದಲ್ಲಿ ಬಿಡುಗಡೆಯಾದ ಚಿತ್ರ. ಈ ಚಿತ್ರವನ್ನು ಲಲಿತ ರವಿರವರು ನಿರ್ದೇಶಿಸಿದ್ದಾರೆ.
ಚಿತ್ರದ ಹಾಡುಗಳು
[ಬದಲಾಯಿಸಿ]- ಹಾಹಾ ತಿರದಿಂದ ಕಿನರಲೋಕ - ಬಿ.ಆರ್.ಛಯ, ಕುಸಮ,ಚೊರಸ್
- ಆನೆ ಬಂತು ಆನೆ - ಬಿ.ಆರ್.ಛಯ, ಕುಸಮ, ಮಂಜುಳ
- ಎಂಟಾಣೆಗೊಂಡೊಂದು - ಮಂಜುಳ, ಗೋಪಾಲ ಕೃಷ್ಣ, ಚೊರಸ್
- ತಂಗಾಳಿ ತೀಡುತ್ತಿದೆ - ಬಿ.ಆರ್.ಛಯ, ಕುಸಮ
- ದೇಹವ ನೀನು - ರವಿ