ಛಾಯಾಚಿತ್ರೀಕರಣ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
೧೮೨೬ರಲ್ಲಿ ನಿಸೆಫೊರ್ ನಿಎಪ್ಸೆ ಇಂದ ತಗೆಯಲಾದ ಪ್ರಪಂಚದ ಪ್ರಥಮ ಯಶಸ್ವೀ ಛಾಯಾಚಿತ್ರ

ಛಾಯಾಚಿತ್ರೀಕರಣವು ಜಗತ್ತಿನ ಸನ್ನಿವೇಶಗಳ ಬಿಂಬವನ್ನು ಸೆರೆಹಿಡಿಯುವ ಕ್ರಿಯೆ. ಇದರಿಂದ ಉತ್ಪತ್ತಿಯಾಗುವ ಬಿಂಬಗಳನ್ನು "ಛಾಯಾಚಿತ್ರ" ಎನ್ನುತ್ತಾರೆ.