ಚೊಕ್ಕಾಡಿ ಪ್ರೌಢ ಶಾಲೆ

ವಿಕಿಪೀಡಿಯ ಇಂದ
Jump to navigation Jump to search

ಇದು ಸುಳ್ಯದಿಂದ ಸುಮಾರು ೧೨ ಕಿ ಮೀಗಳಷ್ಟು ದೂರದ ಕುಕ್ಕುಜಡ್ಕ ಎಂಬಲ್ಲಿದೆ. ಇಲ್ಲಿಗೆ ದೊಡ್ಡತೋಟ ಚೊಕ್ಕಾಡಿ ಹೀಗೆ ಹಲವಾರು ಸ್ಥಳಗಳಿಂದ ವಿದ್ಯಾರ್ಥಿಗಳು ಕಲಿಕೆಗಾಗಿ ಬರುತ್ತಾರೆ. ಇದು ಸುಳ್ಯದ ಶಾಸಕ ಶ್ರೀ ಎಸ್ ಅಂಗಾರ ಅವರು ಕಲಿತ ಶಾಲೆಯೂ ಹೌದು.


ಉಲ್ಲೇಖ[ಬದಲಾಯಿಸಿ]