ಚೇತನ್ ಚಂದ್ರ
ಚೇತನ್ ಚಂದ್ರ | |
---|---|
![]() | |
ಜನನ | ೧೦ ಏಪ್ರಿಲ್, ೧೯೮೬ ಕುಣಿಗಲ್, ಕರ್ನಾಟಕ |
ಉದ್ಯೋಗ | ಚಲನಚಿತ್ರ ನಟ |
ಸಕ್ರಿಯ ವರ್ಷಗಳು | ೨೦೦೮-ಪ್ರಸ್ತುತ |
ಚೇತನ್ ಚಂದ್ರ ಒಬ್ಬ ಕನ್ನಡ ಚಲನಚಿತ್ರ ನಟ.
ಕನ್ನಡ:ಚೇತನ್ ಚಂದ್ರ
ಆರಂಭಿಕ ಜೀವನ ಮತ್ತು ಕುಟುಂಬ[ಬದಲಾಯಿಸಿ]
ಚೇತನ್ ಕೆ.ಬಿ.ರಾಮಚಂದ್ರ ಮತ್ತು ಬಿ.ಎನ್.ಅನಸೂಯ ಅವರಿಗೆ ಕುಣಿಗಲ್‍ನಲ್ಲಿ ಜನಿಸಿದರು. ತಂದೆ ರಾಮಚಂದ್ರ ಮಲೇಷ್ಯಾದಲ್ಲಿ ಮೈನಿಂಗ್ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಾರೆ. ನಿತಿನ್ ಚಂದ್ರ ಇವರ ಸಹೋದರ.
ಚೇತನ್ ಇನ್ಫ಼ರ್ಮೇಶನ್ ಸೈನ್ಸ್ ಎಂಜಿನಿಯರಿಂಗ್ ಪದವಿ ಹೊಂದಿದ್ದಾರೆ.
ವೃತ್ತಿ[ಬದಲಾಯಿಸಿ]
ಇವರ ಚೊಚ್ಚಲ ಚಿತ್ರ ೨೦೦೮ರಲ್ಲಿ ತೆರೆಕಂಡ ಪಿಯುಸಿ ಆದರೂ, ಇವರಿಗೆ ಯಶಸ್ಸು ತಂದುಕೊಟ್ಟಂತಹ ಚಿತ್ರ ೨೦೧೦ರಲ್ಲಿ ತೆರೆಕಂಡ ಪ್ರೇಮಿಸಮ್.[೧] ಕುಂಭರಾಶಿ ಚಿತ್ರಕ್ಕಾಗಿ ಚೇತನ್ ತಕ್ಕ ದೇಹದಾರ್ಢ್ಯತೆ (eight-pack abs) ಪಡೆಯಲು ಕಠಿಣ ಶ್ರಮವಹಿಸಿ, ಸಾಕಷ್ಟು ಪ್ರಶಂಸೆಗೊಳಗಾದರು.[೨]
ಚಲನಚಿತ್ರಗಳ ಪಟ್ಟಿ[ಬದಲಾಯಿಸಿ]
ಸಿದ್ದೇಶ್
ನಮ್ ಏರಿಯಾಲಿ ಇನ್ನೊಂದ್‍ದಿನ
ವರ್ಷ | ಶೀರ್ಷಿಕೆ | ಪಾತ್ರ | ಟಿಪ್ಪಣಿಗಳು |
---|---|---|---|
೨೦೦೮ | ಪಿಯುಸಿ | ಭವಿಶ್ | |
೨೦೧೦ | ಪ್ರೇಮಿಸಂ | ನಿತಿನ್ | |
೨೦೧೧ | ರಾಜಧಾನಿ | ಧಾಮು | |
೨೦೧೧ | ಜರಾಸಂಧ | ||
೨೦೧೩ | ಕುಂಭರಾಶಿ | ||
೨೦೧೩ | ಪ್ರೀತಿ ಚುರುಮುರಿ | ಕೈಬಿಡಲಾಯಿತು | |
೨೧೦೩ | ಹುಚ್ಚುಡುಗರು | ||
೨೦೧೫ | ಪ್ಲಸ್ | ||
೨೦೧೫ | ಜಾತ್ರೆ | ||
೨೦೧೬ | ವ್ಯಾಘ್ರ | ಪೋಸ್ಟ್-ಪ್ರೊಡಕ್ಷನ್ | |
೨೦೧೬ | ನಿಂಡ್ರು ಕೊಲ್ವಾನ್ | ತಮಿಳು ಚಿತ್ರ ಪೋಸ್ಟ್-ಪ್ರೊಡಕ್ಷನ್ |
ಉಲ್ಲೇಖಗಳು[ಬದಲಾಯಿಸಿ]
- ↑ Chetan Chandra On Eight Packs Archived 2013-01-21 ವೇಬ್ಯಾಕ್ ಮೆಷಿನ್ ನಲ್ಲಿ..
- ↑ Chetan Chandra struggle!