ಚೇತನ್ ಚಂದ್ರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಚೇತನ್ ಚಂದ್ರ
ಜನನ೧೦ ಏಪ್ರಿಲ್, ೧೯೮೬
ಕುಣಿಗಲ್, ಕರ್ನಾಟಕ
ಉದ್ಯೋಗಚಲನಚಿತ್ರ ನಟ
ಸಕ್ರಿಯ ವರ್ಷಗಳು೨೦೦೮-ಪ್ರಸ್ತುತ

ಚೇತನ್ ಚಂದ್ರ ಒಬ್ಬ ಕನ್ನಡ ಚಲನಚಿತ್ರ ನಟ.

ಕನ್ನಡ:ಚೇತನ್ ಚಂದ್ರ

ಆರಂಭಿಕ ಜೀವನ ಮತ್ತು ಕುಟುಂಬ[ಬದಲಾಯಿಸಿ]

ಚೇತನ್ ಕೆ.ಬಿ.ರಾಮಚಂದ್ರ ಮತ್ತು ಬಿ.ಎನ್.ಅನಸೂಯ ಅವರಿಗೆ ಕುಣಿಗಲ್‍ನಲ್ಲಿ ಜನಿಸಿದರು. ತಂದೆ ರಾಮಚಂದ್ರ ಮಲೇಷ್ಯಾದಲ್ಲಿ ಮೈನಿಂಗ್ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಾರೆ. ನಿತಿನ್ ಚಂದ್ರ ಇವರ ಸಹೋದರ.

ಚೇತನ್ ಇನ್ಫ಼ರ್ಮೇಶನ್ ಸೈನ್ಸ್ ಎಂಜಿನಿಯರಿಂಗ್‍ ಪದವಿ ಹೊಂದಿದ್ದಾರೆ.

ವೃತ್ತಿ[ಬದಲಾಯಿಸಿ]

ಇವರ ಚೊಚ್ಚಲ ಚಿತ್ರ ೨೦೦೮ರಲ್ಲಿ ತೆರೆಕಂಡ ಪಿಯುಸಿ ಆದರೂ, ಇವರಿಗೆ ಯಶಸ್ಸು ತಂದುಕೊಟ್ಟಂತಹ ಚಿತ್ರ ೨೦೧೦ರಲ್ಲಿ ತೆರೆಕಂಡ ಪ್ರೇಮಿಸಮ್.[೧] ಕುಂಭರಾಶಿ ಚಿತ್ರಕ್ಕಾಗಿ ಚೇತನ್ ತಕ್ಕ ದೇಹದಾರ್ಢ್ಯತೆ (eight-pack abs) ಪಡೆಯಲು ಕಠಿಣ ಶ್ರಮವಹಿಸಿ, ಸಾಕಷ್ಟು ಪ್ರಶಂಸೆಗೊಳಗಾದರು.[೨]

ಚಲನಚಿತ್ರಗಳ ಪಟ್ಟಿ[ಬದಲಾಯಿಸಿ]

ಸಿದ್ದೇಶ್
ನಮ್ ಏರಿಯಾಲಿ ಇನ್ನೊಂದ್‍ದಿನ

ವರ್ಷ ಶೀರ್ಷಿಕೆ ಪಾತ್ರ ಟಿಪ್ಪಣಿಗಳು
೨೦೦೮ ಪಿಯುಸಿ ಭವಿಶ್
೨೦೧೦ ಪ್ರೇಮಿಸಂ ನಿತಿನ್
೨೦೧೧ ರಾಜಧಾನಿ ಧಾಮು
೨೦೧೧ ಜರಾಸಂಧ
೨೦೧೩ ಕುಂಭರಾಶಿ
೨೦೧೩ ಪ್ರೀತಿ ಚುರುಮುರಿ ಕೈಬಿಡಲಾಯಿತು
೨೧೦೩ ಹುಚ್ಚುಡುಗರು
೨೦೧೫ ಪ್ಲಸ್
೨೦೧೫ ಜಾತ್ರೆ
೨೦೧೬ ವ್ಯಾಘ್ರ ಪೋಸ್ಟ್-ಪ್ರೊಡಕ್ಷನ್
೨೦೧೬ ನಿಂಡ್ರು ಕೊಲ್ವಾನ್ ತಮಿಳು ಚಿತ್ರ

ಪೋಸ್ಟ್-ಪ್ರೊಡಕ್ಷನ್

ಉಲ್ಲೇಖಗಳು[ಬದಲಾಯಿಸಿ]

ಬಾಹ್ಯ ಕೊಂಡಿಗಳು[ಬದಲಾಯಿಸಿ]