ಚೇಕಿತಾನ

ವಿಕಿಪೀಡಿಯ ಇಂದ
Jump to navigation Jump to search

ಚೇಕಿತಾನ ಕೇಕಯರ ರಾಜ ಧೃಷ್ಟಕೇತುನ ಮಗನಾಗಿದ್ದನು ಮತ್ತು ಪಾಂಡವರ ಮಿತ್ರನಾಗಿದ್ದನು. ಅವನು ಮಹಾಭಾರತ ಯುದ್ಧದ ಕೊನೆಯ ದಿನ ದುರ್ಯೋಧನನಿಂದ ಕೊಲ್ಲಲ್ಪಟ್ಟನು.

"https://kn.wikipedia.org/w/index.php?title=ಚೇಕಿತಾನ&oldid=496088" ಇಂದ ಪಡೆಯಲ್ಪಟ್ಟಿದೆ