ಚಿನ್ನ ನೀ ನಗುತಿರು (ಚಲನಚಿತ್ರ)
ಗೋಚರ
| ಚಿನ್ನ ನೀ ನಗುತಿರು (ಚಲನಚಿತ್ರ) | |
|---|---|
| ಚಿನ್ನಾ ನೀ ನಗುತಿರೂ | |
| ನಿರ್ದೇಶನ | ಚಿ.ಚಿಕ್ಕಣ್ಣ |
| ನಿರ್ಮಾಪಕ | ಕುಮರೇಶ್ ಬಾಬು |
| ಪಾತ್ರವರ್ಗ | ಅಭಿಜಿತ್ ಬೇಬಿ.ಶ್ಯಾಮಿಲಿ, ಗೀತಾ, ಉಮಾಶ್ರೀ, ಟೆನ್ನಿಸ್ ಕೃಷ್ಣ, ಶಂಕರ್ ಅಶ್ವಥ್ |
| ಸಂಗೀತ | ಹಂಸಲೇಖ |
| ಛಾಯಾಗ್ರಹಣ | ಎ.ವೆಂಕಟರಾಮನ್ |
| ಬಿಡುಗಡೆಯಾಗಿದ್ದು | ೧೯೯೪ |
| ಚಿತ್ರ ನಿರ್ಮಾಣ ಸಂಸ್ಥೆ | ಗೋಲ್ಡನ್ ಸಿನಿ ಕ್ರಿಯೇಷನ್ಸ್ |
ಚಿನ್ನಾ ನೀ ನಗುತಿರೂ - ೧೯೯೪ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು.