ಚಿಂತಾಮಣಿ (ಚಲನಚಿತ್ರ)
ಗೋಚರ
Plot
Chintamani was based on the legendary story of a Sanskrit poet and devotee of Lord Krishna named Bilwamangal (K S Ashwath). Bilwamangal, a resident of Varanasi, was a Sanskrit scholar, who gets infatuated towards a courtesan called Chintamani (B Saroja Devi), a woman of ill-fame. As a result, he deserts his wife. However, Chintamani is an ardent devotee of Lord Krishna and spends most of her time singing bhajans in praise of Lord Krishna. His attraction towards Chintamani eventually draws Bilwamangal closer towards Lord Krishna and transforms his life forever. Bilwamangal, himself, becomes a devotee of Lord Krishna and pens a monumental Sanskrit work Sri Krishna Karnamritam.
| ಚಿಂತಾಮಣಿ (ಚಲನಚಿತ್ರ) | |
|---|---|
| ಚಿಂತಾಮಣಿ | |
| ನಿರ್ದೇಶನ | ಎಂ.ಎನ್. ಬಸವರಾಜಯ್ಯ |
| ನಿರ್ಮಾಪಕ | ಪ್ರೀಮಿಯರ್ ಸ್ಟುಡಿಯೋ |
| ಕಥೆ | ಎಂ.ಎನ್. ಬಸವರಾಜಯ್ಯ |
| ಪಾತ್ರವರ್ಗ | ಅಶ್ವಥ್ ಬಿ.ಸರೋಜಾದೇವಿ ನರಸಿಂಹರಾಜು |
| ಸಂಗೀತ | ಗೋಟುವಾದ್ಯಂ |
| ಛಾಯಾಗ್ರಹಣ | ಡಿ.ಎಸ್.ಕೊಟ್ನಿಸ್ |
| ಬಿಡುಗಡೆಯಾಗಿದ್ದು | ೧೯೫೭ |
| ಚಿತ್ರ ನಿರ್ಮಾಣ ಸಂಸ್ಥೆ | ಲೋಕೇಶ್ವರಿ ಫಿಲಂಸ್ |
ಪಾತ್ರವರ್ಗ
[ಬದಲಾಯಿಸಿ]- ಬಿ.ಸರೋಜಾದೇವಿ(ಚಿಂತಾಮಣಿ)
- ಅಶ್ವಥ್[೧]
- ನರಸಿಂಹರಾಜು
- ಟಿ.ಎನ್.ಬಾಲಕೃಷ್ಣ
- ಮಾಸ್ಟರ್ ಹೀರಣ್ಣಯ್ಯ
- ಎಂ.ಎನ್.ಲಕ್ಷ್ಮಿ ದೇವಿ
- ರಾಜಕುಮಾರಿ
ಹಾಡುಗಳು
[ಬದಲಾಯಿಸಿ]| ಕ್ರಮ ಸಂಖ್ಯೆ | ಹಾಡು |
|---|---|
| 1 | ಜಗಮೆ ಲೀಲಮಿಕಾರ |
| 2 | ಇಧುವೆ ಇಧುವೆ |
| 3 | ಸಕಲ ಜಗ ಲಮನ |
| 4 | ಮನವೆ ಮರುಗಜಿವೊ[೨] |
ಉಲ್ಲೇಖಗಳು
[ಬದಲಾಯಿಸಿ]- ↑ "Chinthamani – ಚಿಂತಾಮಣಿ (1957/೧೯೫೭)". ಜುಲೈ 5, 2014.
- ↑ "Chinthamani–Kannada Movie Songs | Manave Marugajivo Video Song | TVNXT". ಜೂನ್ 10, 2014 – via YouTube.