ವಿಷಯಕ್ಕೆ ಹೋಗು

ಚಿಂತಾಮಣಿ (ಚಲನಚಿತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಚಿಂತಾಮಣಿ (ಚಲನಚಿತ್ರ)
ಚಿಂತಾಮಣಿ
ನಿರ್ದೇಶನಎಂ.ಎನ್. ಬಸವರಾಜಯ್ಯ
ನಿರ್ಮಾಪಕಪ್ರೀಮಿಯರ್ ಸ್ಟುಡಿಯೋ
ಕಥೆಎಂ.ಎನ್. ಬಸವರಾಜಯ್ಯ
ಪಾತ್ರವರ್ಗಅಶ್ವಥ್ ಬಿ.ಸರೋಜಾದೇವಿ ನರಸಿಂಹರಾಜು
ಸಂಗೀತಗೋಟುವಾದ್ಯಂ
ಛಾಯಾಗ್ರಹಣಡಿ.ಎಸ್.ಕೊಟ್ನಿಸ್
ಬಿಡುಗಡೆಯಾಗಿದ್ದು೧೯೫೭
ಚಿತ್ರ ನಿರ್ಮಾಣ ಸಂಸ್ಥೆಲೋಕೇಶ್ವರಿ ಫಿಲಂಸ್

ಪಾತ್ರವರ್ಗ

[ಬದಲಾಯಿಸಿ]
  • ಬಿ.ಸರೋಜಾದೇವಿ(ಚಿಂತಾಮಣಿ)
  • ಅಶ್ವಥ್[]
  • ನರಸಿಂಹರಾಜು
  • ಟಿ.ಎನ್.ಬಾಲಕೃಷ್ಣ
  • ಮಾಸ್ಟರ್ ಹೀರಣ್ಣಯ್ಯ
  • ಎಂ.ಎನ್.ಲಕ್ಷ್ಮಿ ದೇವಿ
  • ರಾಜಕುಮಾರಿ

ಹಾಡುಗಳು

[ಬದಲಾಯಿಸಿ]
ಕ್ರಮ ಸಂಖ್ಯೆ ಹಾಡು
1 ಜಗಮೆ ಲೀಲಮಿಕಾರ
2 ಇಧುವೆ ಇಧುವೆ
3 ಸಕಲ ಜಗ ಲಮನ
4 ಮನವೆ ಮರುಗಜಿವೊ[]

ಉಲ್ಲೇಖಗಳು

[ಬದಲಾಯಿಸಿ]