ಚಾರುಸಿತಾ ಚಕ್ರವರ್ತಿ
ಗೋಚರ
| ಚಾರುಸಿತಾ ಚಕ್ರವರ್ತಿ | |
|---|---|
೨೦೦೩ರಲ್ಲಿ ಚಾರುಸಿತಾ ಚಕ್ರವರ್ತಿ | |
| ಜನನ | ೫ ಮೇ ೧೯೬೪ ಕೇಂಬ್ರಿಡ್ಜ್, ಮ್ಯಾಸಚೂಸೆಟ್ಸ್, ಅಮೇರಿಕ ಸಂಯುಕ್ತ ಸಂಸ್ಥಾನ. |
| ಮರಣ | 29 March 2016 (aged 51) ನವ ದೆಹಲಿ, ಭಾರತ |
| ರಾಷ್ಟ್ರೀಯತೆ | Indian |
| ಕಾರ್ಯಕ್ಷೇತ್ರ | ರಸಾಯನಶಾಸ್ತ್ರ, ರಾಸಾಯನಿಕ ಭೌತಶಾಸ್ತ್ರ, ಸೈದ್ಧಾಂತಿಕ ಮತ್ತು ಕಂಪ್ಯೂಟೇಶನಲ್ ರಸಾಯನಶಾಸ್ತ್ರ |
| ಸಂಸ್ಥೆಗಳು | ಭಾರತೀಯ ತಂತ್ರಜ್ಞಾನ ಸಂಸ್ಥೆ ದೆಹಲಿ |
| ಅಭ್ಯಸಿಸಿದ ವಿದ್ಯಾಪೀಠ | ದೆಹಲಿ ವಿಶ್ವವಿದ್ಯಾಲಯ, ಕೇಂಬ್ರಿಡ್ಜ್ ವಿಶ್ವವಿದ್ಯಾಲಯ |
| ಡಾಕ್ಟರೇಟ್ ಸಲಹೆಗಾರರು | ಪ್ರೊ ಡಿ.ಸಿ. ಕ್ಲಾರಿ, FRS |
| ಗಮನಾರ್ಹ ಪ್ರಶಸ್ತಿಗಳು | ಶಾಂತಿ ಸ್ವರೂಪ್ ಭಟ್ನಾಗರ್ ಪ್ರಶಸ್ತಿ (2009) |
ಚಾರುಸಿತಾ ಚಕ್ರವರ್ತಿ ಭಾರತೀಯ ಮಹಿಳಾ ವಿಜ್ಞಾನಿ. ಇವರು ಸಸ್ಯ ವೈಜ್ಞಾನಿಕ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಸೈಟೋಜೆನೆಟಿಕ್ಸ್ ಮತ್ತು ಭೂಗೋಳ ಕ್ಷೇತ್ರದಲ್ಲಿ ಸಂಶೋಧನೆ ಮಾಡಿದರು.
26 ಮಾರ್ಚ್ 2016 ರಂದು ಚಾರುಸಿತಾ ಚಕ್ರವರ್ತಿರವರು ಕ್ಯಾನ್ಸರ್ ನಿಂದ ನಿಧನರಾದರು.[೧]
ಆರಂಭಿಕ ಜೀವನ
[ಬದಲಾಯಿಸಿ]ಚಕ್ರವರ್ತಿರವರು 5 ಮೇ 1964 ರಂದು ಅಮೆರಿಕದ ಮ್ಯಾಸಚೂಸೆಟ್ಸ್ನ ಕೇಂಬ್ರಿಡ್ಜ್ನಲ್ಲಿ ಜನಿಸಿದರು.
ಪ್ರಶಸ್ತಿಗಳು ಮತ್ತು ಗೌರವಗಳು
[ಬದಲಾಯಿಸಿ]- ಶಾಂತಿ ಸ್ವರೂಪ್ ಭಟ್ನಾಗರ್ ಪ್ರಶಸ್ತಿ (೨೦೦೯)
- ಭಾರತೀಯ ರಾಷ್ಟ್ರೀಯ ವಿಜ್ಞಾನ ಅಕಾಡೆಮಿಯಿಂದ ಯುವ ವಿಜ್ಞಾನಿ ಪದಕ
- ಬಿ.ಎಂ. ಬಿರ್ಲಾ ವಿಜ್ಞಾನ ಪ್ರಶಸ್ತಿ
ಬಾಹ್ಯ ಕೊಂಡಿಗಳು
[ಬದಲಾಯಿಸಿ]ಉಲ್ಲೇಖಗಳು
[ಬದಲಾಯಿಸಿ]- ↑ "Charusita Chakravarty: A Scientist and Multifaceted Scholar". 25 April 2016. Retrieved 10 August 2021.