ಚಾರುಸಿತಾ ಚಕ್ರವರ್ತಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಚಾರುಸಿತಾ ಚಕ್ರವರ್ತಿ
೨೦೦೩ರಲ್ಲಿ ಚಾರುಸಿತಾ ಚಕ್ರವರ್ತಿ
ಜನನ(೧೯೬೪-೦೫-೦೫)೫ ಮೇ ೧೯೬೪
ಕೇಂಬ್ರಿಡ್ಜ್, ಮ್ಯಾಸಚೂಸೆಟ್ಸ್, ಅಮೇರಿಕ ಸಂಯುಕ್ತ ಸಂಸ್ಥಾನ.
ಮರಣ29 March 2016(2016-03-29) (aged 51)
ನವ ದೆಹಲಿ, ಭಾರತ
ರಾಷ್ಟ್ರೀಯತೆIndian
ಕಾರ್ಯಕ್ಷೇತ್ರರಸಾಯನಶಾಸ್ತ್ರ, ರಾಸಾಯನಿಕ ಭೌತಶಾಸ್ತ್ರ, ಸೈದ್ಧಾಂತಿಕ ಮತ್ತು ಕಂಪ್ಯೂಟೇಶನಲ್ ರಸಾಯನಶಾಸ್ತ್ರ
ಸಂಸ್ಥೆಗಳುಭಾರತೀಯ ತಂತ್ರಜ್ಞಾನ ಸಂಸ್ಥೆ ದೆಹಲಿ
ಅಭ್ಯಸಿಸಿದ ವಿದ್ಯಾಪೀಠದೆಹಲಿ ವಿಶ್ವವಿದ್ಯಾಲಯ, ಕೇಂಬ್ರಿಡ್ಜ್ ವಿಶ್ವವಿದ್ಯಾಲಯ
ಡಾಕ್ಟರೇಟ್ ಸಲಹೆಗಾರರುಪ್ರೊ ಡಿ.ಸಿ. ಕ್ಲಾರಿ, FRS
ಗಮನಾರ್ಹ ಪ್ರಶಸ್ತಿಗಳುಶಾಂತಿ ಸ್ವರೂಪ್ ಭಟ್ನಾಗರ್ ಪ್ರಶಸ್ತಿ (2009)

ಚಾರುಸಿತಾ ಚಕ್ರವರ್ತಿ ಭಾರತೀಯ ಮಹಿಳಾ ವಿಜ್ಞಾನಿ. ಇವರು ಸಸ್ಯ ವೈಜ್ಞಾನಿಕ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಸೈಟೋಜೆನೆಟಿಕ್ಸ್ ಮತ್ತು ಭೂಗೋಳ ಕ್ಷೇತ್ರದಲ್ಲಿ ಸಂಶೋಧನೆ ಮಾಡಿದರು.

26 ಮಾರ್ಚ್ 2016 ರಂದು ಚಾರುಸಿತಾ ಚಕ್ರವರ್ತಿರವರು ಕ್ಯಾನ್ಸರ್ ನಿಂದ ನಿಧನರಾದರು.[೧]

ಆರಂಭಿಕ ಜೀವನ[ಬದಲಾಯಿಸಿ]

ಚಕ್ರವರ್ತಿರವರು 5 ಮೇ 1964 ರಂದು ಅಮೆರಿಕದ ಮ್ಯಾಸಚೂಸೆಟ್ಸ್‌ಕೇಂಬ್ರಿಡ್ಜ್‌ನಲ್ಲಿ ಜನಿಸಿದರು.

ಪ್ರಶಸ್ತಿಗಳು ಮತ್ತು ಗೌರವಗಳು[ಬದಲಾಯಿಸಿ]

ಬಾಹ್ಯ ಕೊಂಡಿಗಳು[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

  1. "Charusita Chakravarty: A Scientist and Multifaceted Scholar". 25 April 2016. Retrieved 10 August 2021.