ಚಾರುಮತಿ ರಾಮಚಂದ್ರನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಚಾರುಮತಿ ರಾಮಚಂದ್ರನ್ (ಜನನ:ಜುಲೈ ೧೨,೧೯೫೧) ಕರ್ನಾಟಕ ಸಂಗೀತ ಪದ್ಧತಿಯ ಗಾಯಿಕೆ.ಕರ್ನಾಟಕ ಸಂಗೀತದ ಪ್ರಖ್ಯಾತ ಗಾಯಿಕೆ ಎಂ.ಎಲ್.ವಸಂತಕುಮಾರಿ ಯವರ ಶಿಷ್ಯೆಯಾಗಿ, ಸಂಗೀತದಲ್ಲಿ ಪ್ರತಿಭಾವಂತೆಯಾಗಿದ್ದರು. ಇವರು ತಮ್ಮ ಗಾಯನದಲ್ಲಿ ಹಿಂದೂಸ್ತಾನಿ ಪದ್ಧತಿಯ ಹಲವಾರು ಅಂಶಗಳನ್ನು ಅಳವಡಿಸಿಕೊಂಡಿರುವರು[೧].ಇವರು ಗಾಯಕ ತ್ರಿಚೂರು ವಿ.ರಾಮಚಂದ್ರನ್ರವರನ್ನು ವಿವಾಹವಾಗಿದ್ದಾರೆ.

ಉಲ್ಲೇಖಗಳು[ಬದಲಾಯಿಸಿ]

  1. "Charumathi Ramachandran". Archived from the original on 2016-03-03. Retrieved 2014-08-12. {{cite web}}: |archive-date= / |archive-url= timestamp mismatch (help)

ಬಾಹ್ಯ ಸಂಪರ್ಕಗಳು[ಬದಲಾಯಿಸಿ]