ಚಾಂದಬೀಬಿ
ಗೋಚರ
ಚಾಂದಬೀಬಿ (চাঁদবিবি) ಬಂಗಾಳದಲ್ಲಿ ಹಿಂದೂ ದೇವತೆ ಮತ್ತು ಜಾನಪದ ದೇವತೆಯಾಗಿದ್ದು, ಓಲಾದೇವಿ ( ಕಾಲರಾ ದೇವತೆ), ಅಜ್ಗೈಬಿಬಿ, ಜೊಲಾಬಿಬಿ, ಬಹದಬೀಬಿ ಮತ್ತು ಅಸನ್‍ಬಿಬಿ ದೇವತೆಗಳ ಜೊತೆಯಲ್ಲಿ ಪೂಜಿಸಲಾಗುತ್ತದೆ .
ತಜ್ಞರು ಮತ್ತು ಸಂಶೋಧಕರು ಈ ಏಳು ದೇವತೆಗಳು ವೈದಿಕ ದೇವತೆಗಳ ರೂಪಾಂತರಗಳಾಗಿವೆ ಎಂದು ನಂಬುತ್ತಾರೆ. [೧] ಸಿಂಧ್‌ನಲ್ಲಿರುವ ಸಿಂಧೂ ಕಣಿವೆ ನಾಗರಿಕತೆಯ ಪ್ರಮುಖ ನಗರವಾದ ಮೊಹೆಂಜೊ-ದಾರೊದಲ್ಲಿ ಕಂಡುಬರುವ ಟೆರಾಕೋಟಾ ಅವಶೇಷದಿಂದ ಅವರ ಸಾಮೂಹಿಕ ಆರಾಧನೆಯು ಇತಿಹಾಸಪೂರ್ವ ಕಾಲದಲ್ಲಿ ಇತ್ತು ಎಂಬುದಕ್ಕೆಸಾಕ್ಷಿಯಾಗಿದೆ. ಇದು ಏಳು ಮಹಿಳೆಯರು ಒಟ್ಟಿಗೆ ನಿಂತಿರುವ ಚಿತ್ರವನ್ನು ತೋರಿಸುತ್ತದೆ. [೧]
ಟಿಪ್ಪಣಿಗಳು
[ಬದಲಾಯಿಸಿ]- ↑ ೧.೦ ೧.೧ Mandal, Paresh Chandra (2012). "Oladevi". In Islam, Sirajul; Jamal, Ahmed A. (eds.). Banglapedia: National Encyclopedia of Bangladesh (Second ed.). Asiatic Society of Bangladesh.