ಚಲ್ಲೆ ಮರ
ಗೋಚರ
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |
Aporosa cardiosperma | |
---|---|
ಹಣ್ಣು | |
Conservation status | |
Scientific classification | |
Unrecognized taxon (fix): | Aporosa |
ಪ್ರಜಾತಿ: | A. cardiosperma
|
Binomial name | |
Aporosa cardiosperma (Gaertn.) Merr.
|
ಚಲ್ಲೆ ಮರ ಕರ್ನಾಟಕ ಮತ್ತು ದಕ್ಷಿಣ ಭಾರತದ ಕಾಡುಗಳಲ್ಲಿ ಕಂಡು ಬರುವ ಮದ್ಯಮ ಗಾತ್ರದ ಮರವಾಗಿ ಬೆಳೆಯುವ ಒಂದು ಸಸ್ಯ. ಅಪೊರೊಸಾ ಕಾರ್ಡಿಯೋಸ್ಪೆರ್ಮಾ ಇದರ ಸಸ್ಯಶಾಸ್ತ್ರೀಯ ಹೆಸರು. ಫಿಲಾಂಥೇಸಿ ಕುಟುಂಬದಲ್ಲಿ ಒಂದು ಜಾತಿಯ ಸಸ್ಯವಾಗಿದೆ. ಇದು ನೈರುತ್ಯ ಶ್ರೀಲಂಕಾಕ್ಕೆ ಸ್ಥಳೀಯ ಸಸ್ಯವಾಗಿದೆ.
- ಇದಕ್ಕೆ ಮಲೆನಾಡಿನಲ್ಲಿ ಸಳ್ಳೆಮರ ಎನ್ನವರು. ಇದರ ಸಳ್ಳೆ ಹಣ್ಣು ಹುಳಿಮಿಶ್ರ ಸಿಹಿ ಇರುವುದು.
ಉಲ್ಲೇಖಗಳು
[ಬದಲಾಯಿಸಿ]- ↑ World Conservation Monitoring Centre (1998). "Aporusa cardiosperma". The IUCN Red List of Threatened Species. 1998. IUCN: e.T33511A9788559. doi:10.2305/IUCN.UK.1998.RLTS.T33511A9788559.en. Retrieved 16 December 2017.