ಚಲ್ಲೆ ಮರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ



Aporosa cardiosperma
ಹಣ್ಣು
Conservation status
Scientific classification e
Unrecognized taxon (fix): Aporosa
ಪ್ರಜಾತಿ:
A. cardiosperma
Binomial name
Aporosa cardiosperma
(Gaertn.) Merr.

ಚಲ್ಲೆ ಮರ ಕರ್ನಾಟಕ ಮತ್ತು ದಕ್ಷಿಣ ಭಾರತದ ಕಾಡುಗಳಲ್ಲಿ ಕಂಡು ಬರುವ ಮದ್ಯಮ ಗಾತ್ರದ ಮರವಾಗಿ ಬೆಳೆಯುವ ಒಂದು ಸಸ್ಯ. ಅಪೊರೊಸಾ ಕಾರ್ಡಿಯೋಸ್ಪೆರ್ಮಾ ಇದರ ಸಸ್ಯಶಾಸ್ತ್ರೀಯ ಹೆಸರು. ಫಿಲಾಂಥೇಸಿ ಕುಟುಂಬದಲ್ಲಿ ಒಂದು ಜಾತಿಯ ಸಸ್ಯವಾಗಿದೆ. ಇದು ನೈರುತ್ಯ ಶ್ರೀಲಂಕಾಕ್ಕೆ ಸ್ಥಳೀಯ ಸಸ್ಯವಾಗಿದೆ.

  • ಇದಕ್ಕೆ ಮಲೆನಾಡಿನಲ್ಲಿ ಸಳ್ಳೆಮರ ಎನ್ನವರು. ಇದರ ಸಳ್ಳೆ ಹಣ್ಣು ಹುಳಿಮಿಶ್ರ ಸಿಹಿ ಇರುವುದು.

ಉಲ್ಲೇಖಗಳು[ಬದಲಾಯಿಸಿ]

  1. World Conservation Monitoring Centre (1998). "Aporusa cardiosperma". The IUCN Red List of Threatened Species. IUCN. 1998: e.T33511A9788559. doi:10.2305/IUCN.UK.1998.RLTS.T33511A9788559.en. Retrieved 16 December 2017.