ಚರ್ಚೆಪುಟ:ಹೊಸ ಆರ್ಥಿಕ ನೀತಿ ೧೯೯೧

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಭಾಷಾ ಶುದ್ಧತೆ ಬಗೆಗೆ[ಬದಲಾಯಿಸಿ]

ಶ್ರೀ ಸ್ಟಾಲಿನ್ ಡೇವಿಡ್ ರವರೇ, ನಿಮ್ಮ ಈ ಲೇಖನದಲ್ಲಿ ತುಂಬಾ ಭಾಷಾತಪ್ಪುಗಳಿವೆ. ಅನೇಕ ವಾಕ್ಯಗಳು ತಪ್ಪಾಗಿ ಜೋಡಿಸಿರುವುದರಿಂದ ಅರ್ಥವೇ ಆಗುವುದಿಲ್ಲ. ಅದರಿಂದ ಏನು ಪ್ರಯೋಜನ? ಅಧೀರರಾಗಬೇಡಿ. ಅದು ತತ್ರಾಂಶ-ಅನುವಾದವಾಗಿದ್ದರೆ ಮತ್ತೊಮ್ಮೆ ಓದಿ ಸರಿಪಡಿಸಿ. ಅಗತ್ಯವಾದರೆ ಸ್ನೇಹಿತರ ಸಹಾಯ ಪಡೆಯಿರಿ. ತಮ್ಮವ /Bschandrasgr (ಚರ್ಚೆ) ೦೭:೨೯, ೧೧ ಜನವರಿ ೨೦೧೬ (UTC)


ನಿಮ್ಮ ಹೊಸ ಆರ್ಥಿಕ ನೀತಿ ಲೇಖನವನ್ನು ಓದಿದೆ. ನೀವು ತೆಗೆದುಕೊಂಡಿರುವ ವಿಷಯ ಆಕರ್ಷಣೀಯವಾಗಿದೆ ಆದರೆ ನೀವು ಬಳಸಿರುವ ವ್ಯಾಕರಣ ಹಾಗೂ ವಾಕ್ಯಗಳ ಜೋಡಣೆ ಸರಿಪಡಿಸಿದರೆ ಈ ಲೇಖನವು ಉತ್ತಮವಾಗಿ ಬರುತ್ತಿತ್ತು. ನಿಮ್ಮ ಲೇಖನದ ಚಿತ್ರಗಳು ಹಾಗು ನೀವು ಕೊಟ್ಟಿರುವ ಉಲ್ಲೇಖಗಳು ಉಪಕಾರಿಯಾಗಿವೆ.--Bickykurian (ಚರ್ಚೆ) ೦೬:೦೫, ೧೬ ಜನವರಿ ೨೦೧೬ (UTC)