ಚರ್ಚೆಪುಟ:ಹೇಮ ರಾಜ್ ಕರ್ಕೇರ

ವಿಕಿಪೀಡಿಯ ಇಂದ
Jump to navigation Jump to search

ಪತ್ರಿಕೆ ವರದಿ ಶೈಲಿಯಲ್ಲಿ ವಿಕಿಲೇಖನ ಬರೆಯಬೇಡಿ. ’ಮುಂಬಯಿ ನ್ಯೂಸ್’ ಎಂಬ ವಿಭಾಗದಡಿ. ಈ ಬಾರಿಯ ಪ್ರಶಸ್ತಿ ಸಿಕ್ಕಿದೆ, ಕಾರ್ಯಕ್ರಮ ನಡೆಯಲಿದೆ ಅಂತೆಲ್ಲಾ ಬರೆದಿರುವುದು ವಿಕಿಶೈಲಿಗೆ ಸಂಪೂರ್ಣ ವಿರುದ್ಧ. ಇದು ವಿಶ್ವಕೋಶ. ಇನ್ನು ಐದು ವರ್ಷದ ನಂತರ ಅದನ್ನು ಮತ್ಯಾರಾದರೂ ಓದಿದರೆ ಎಂತಹ ಆಭಾಸವಾಗಬಹುದು ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ.--Vikas Hegde (ಚರ್ಚೆ) ೧೪:೫೦, ೨೬ ಏಪ್ರಿಲ್ ೨೦೧೭ (UTC)