ಚರ್ಚೆಪುಟ:ಸೃಷ್ಟಿ ಮತ್ತು ವೇದ
ಗೋಚರ
ಸೃಷ್ಟಿ ಮತ್ತು ವೇದ (ಹೊಸ ವಿಭಾಗ) ಬಿ.ಎಸ್.ಚಂದ್ರಶೇಖರ ಸಾಗರ
[ಬದಲಾಯಿಸಿ]ಸೃಷ್ಟಿ ಮತ್ತು ವೇದ ಹೊಸದಾಗಿ ತುಂಬಲಾಗುತ್ತಿದೆ. 'ನುಡಿ' ಯಲ್ಲಿ ಎಮ್ ಎಸ್ ವರ್ಡಿ ನಲ್ಲಿ ಹೋಮ ಕುಂಡದ ನಕ್ಷೆ ಇದೆ. ಇದಕ್ಕೆ ಹಾಕಲು ಬಾರದು. ಕೆಲವು ಸೈಟಿಗೆ ಚಿತ್ರ ತುಂಬುವುದು ಇದೆ . ಆದರೆ ಕ್ರಮ ಸರಿಯಾಗಿ ತಿಳಿಯದು. ಲೇಖನ ನೋಡಿ ಸಲಹೆ ಕೊಡಿ. :Bschandrasgr ೧೩:೪೧, ೧೮ ಫೆಬ್ರುವರಿ ೨೦೧೨ (UTC) ಬಿ ಎಸ್ ಚಂದ್ರಶೇಖರ ಸಾಗರ
ಸಲಹೆ
[ಬದಲಾಯಿಸಿ]•*"ಬದಲಾಯಿಸಿ ಗೆ ಕ್ಲಿಕ್ ಮಾಡಿ ; ಕೆಳಗಡೆ ಸಲಹೆ ಟೈಪು ಮಾಡಿ;; ಅಗತ್ಯವಾದರೆ ಲಿಪ್ಯಂತರದಲ್ಲಿ ಲಿಪಿ ಆಯ್ದುಕೊಳ್ಳಿ -ಇಲ್ಲ -ಲಿಪಿಗೆ ಕಂಟ್ರೋಲ್ ಎಮ್ ಒತ್ತಿ . ( ಸದಸ್ಯ:Bschandrasgr/ಪರಿಚಯ ನೋಡಿ; ಬಿ.ಎಸ್ ಚಂದ್ರಶೇಖರ ಸಾಗರ