ಚರ್ಚೆಪುಟ:ಸೃಷ್ಟಿ ಮತ್ತು ವಿಜ್ಞಾನ

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಚರ್ಚೆಪುಟ:ಸೃಷ್ಟಿ ಮತ್ತು ವಿಜ್ಞಾನ[ಬದಲಾಯಿಸಿ]

ಹಿಗ್ಸ್ ಬೋಸನ್ ಕಣ ೪-೭-೨೦೧೨ರ ಪ್ರಯೋಗ[ಬದಲಾಯಿಸಿ]


  • (೧೦-೭-೨೦೧೨ ಸುದ್ದಿ ಮಾಧ್ಯಮದಿಂದ- ಸೇರಿಸಿದೆ) ವಿಶ್ವ ಸೃಷ್ಟಿಗೆ ಕಾರಣವಾದ ಈ ಫೋಟಾನ್ ಕಣವನ್ನು ಹಿಗ್ಸ್ ಬೋಸಾನ್ ಕಣವೆಂದು ಕರೆದಿದ್ದಾರೆ. ಮೊಟ್ಟ ಮೊದಲಿಗೆ ಬಂಗಾಳಾದ ಭೌತ ವಿಜ್ಞಾನಿ ಸತ್ಯೇಂದ್ರನಾಥ ಬೋಸ್ ರವರು ಸಾಪೇಕ್ಷ ಸಿದ್ದಾಂತದ ಪ್ರತಿಪಾದಕರು ಈಫೋಟನ ಕಣದ ಬಗ್ಗೆ ಹೇಳಿದ್ದರು. , ವಿಜ್ಞಾನಿ ಐನಸ್ಟೀನರು ಇವರ ಕಣ ಭೌತ ಸಿದ್ದಾಂತವನ್ನು ತಮ್ಮ ಸಾಪೇಕ್ಷ ಸಿದ್ದಾಂತದಲ್ಲಿ (Pಂಟಮ್ ಮೆಕ್ಯಾನಿಕ್ಸ್) ಅಳವಡಿಸಿಕೊಂಡಿದ್ದರು. ಅದು ಬೋಸ್-ಐನಸ್ಟೀನ್ ಸಿದ್ದಾಂತ ಎಂದು ಹೆಸರಾಗಿದೆ.
  • ಬೋಸರವರು ಈ ಫೋಟಾನ್ ಕಣದ ಬಗ್ಗೆ ಒಂದು ಲೇಖನವನ್ನು ಬರೆದಿದ್ದರು ಅದನ್ನು ಮುಂದುವರೆಸಿ ಪೀಟರ್ ಹಿಗ್ಗ್ಸ್ ರವರು ಸಂಶೋಧನೆಯನ್ನು ಮುಂದುವರೆಸಿದರು. ಆದ್ದರಿಂದ ಈ ವಿಶ್ವ ಸೃಷ್ಟಿಗೆ ಕಾರಣವಾದ ಈ ಕಣವನ್ನು ಹಿಗ್ಸ್-ಬೋಸಾನ್ ಕಣವೆಂದುಕರೆಯುತ್ತಾರೆ.
  • ಇದರ ಹೆಚ್ಚಿನ ಅಧ್ಯಯನಕ್ಕೆ , ಯೂರೋಪ್ ಪರಮಾಣು ಸಂಶೋಧನಾ ಕೇಂದ್ರದಲ್ಲಿ (ಸಿಇಆರ್‌ಎನ್), ಸ್ವಿಟ್ಜರ್‌ಲೆಂಡ್ - ಫ್ರಾನ್ಸ್ ಗಡಿಯಲ್ಲಿ ಭೂಮಿಯ ಒಳಗೆ, ೧೦೦ ಮೀಟರ್ ಆಳದಲ್ಲಿ, ೨೭ ಕಿಮೀ ಉದ್ದದ ಸುರಂಗದಲ್ಲಿ ಕೊಳವೆ ಹಾಕಿ ಮಹಾಸ್ಪೋಟದ ಸಮಯದಲ್ಲಿ ಆದ ಕ್ರಿಯೆಯ ಅಧ್ಯಯನಕ್ಕೆ ಅಣಿಮಾಡಿದ್ದರು. ವಿರುದ್ಧದಿಕ್ಕಿನಲ್ಲಿ ಎರಡು ಫ್ರೋಟಾನ್ ಕಣಗಳನ್ನು ವೇಗವಾಗಿ ಚಲಿಸುವಂತೆ ಮಾಡಿ -ಡಿಕ್ಕಿ ಹೊಡೆಸಿ ಪರಿಣಾಮವನ್ನು ನೋಡುವ ಪ್ರಯೋಗ ೨೦೧೦ ಮತ್ತು ೨೦೧೧ ರಲ್ಲಿ ನೆಡೆದಿತ್ತು. ಅದು ಸ್ವಲ್ಪದರಲ್ಲಿ ವಿಫಲವಾಯಿತು.
  • ೪ ಜುಲೈ ೨೦೧೨ರಂದು ಪುನಃ ಪ್ರಯೋಗ ಮಾಡಿದರು. ಅದು, ಹಿಗ್ಸ್-ಬೋಸನ್ ಕಣ (ದೇವ ಕಣ)ದ ಅಸ್ತಿತ್ವ ಶೇ ೯೯ ರಷ್ಟು ಸಫಲವಾಗಿದೆ ಎಂದು ಪೀಟರ್ ಹಿಗ್ಸ್ ರವರು ಹೇಳಿದ್ದಾರೆ. ಈ ಪ್ರಯೋಗದ ಕಣ ಕಣಭೌತಶಾಸ್ತ್ರದ ಹಿಗ್ಸ-ಬೋಸಾನ್ ಕಣವನ್ನೇ ಹೋಲುತ್ತದೆ ಎಂದಿದ್ದಾರೆ. ಅದನ್ನು ಕೆಲವರು ದೇವ ಕಣ ವೆಂದು ಕರೆದಿದ್ದಾರೆ. ಈ ವಿಶ್ವ ೧೨ ವಿಭಿನ್ನ ಕಣಗಳಿಂದ ಹಾಗೂ ನಾಲ್ಕು ಶಕ್ತಿಗಳಿಂದ ಸೃಷ್ಟಿಯಾಗಿದೆ ಎಂಬುದು ಸಿದ್ದಾಂತ.

Bschandrasgr ೧೩:೫೫, ೧೦ ಜುಲೈ ೨೦೧೨ (UTC) ಸೇರಿಸಿದೆ ಬಿ.ಎಸ್.ಚಂದ್ರಶೇಖರ ಸಾಗರ ಶಿವಮೊಗ್ಗ ಜಿಲ್ಲೆ

ಸಲಹೆ[ಬದಲಾಯಿಸಿ]


೭-೧೧-೨೦೧೩ http://www.hindustantimes.com/ Hubble helps uncover 160,000 star clusters NASA's Hubble Space Telescope has found the largest known population of globular star clusters, about 160,000, inside the core of the giant grouping of galaxies known as Abell 1689. m==ಸದಸ್ಯ:Bschandrasgr

  • •ಬದಲಾಯಿಸಿ ಗೆ ಕ್ಲಿಕ್ ಮಾಡಿ ; ಕೆಳಗಡೆ ಸಲಹೆ ಟೈಪು ಮಾಡಿ; ಅಗತ್ಯವಾದರೆ ಲಿಪ್ಯಂತರದಲ್ಲಿ ಲಿಪಿ ಆಯ್ದುಕೊಳ್ಳಿ -ಇಲ್ಲ -ಲಿಪಿಗೆ ಕಂಟ್ರೋಲ್ ಎಮ್ ಒತ್ತಿ .( ಸದಸ್ಯ:Bschandrasgr/ಪರಿಚಯ ನೋಡಿ; ಬಿ.ಎಸ್ ಚಂದ್ರಶೇಖರ ಸಾಗರ

೨೦೧೪- ಪರಲೋಕ ಜೀವಿಗಳು[ಬದಲಾಯಿಸಿ]

Does life exist beyond Earth? Aliens could be discovered within 20 years, scientists say
  • PTI | May 25, 2014, 06.38 PM IST

WASHINGTON: Want to know if life exists beyond the Earth? You may have to just wait for 20 more years!

  • Life may exist on at least half a dozen other worlds — besides the Earth — and it may just take us another two decades to discover it, according to scientists.

Scientists are searching for life beyond Earth using three different methods, Seth Shostak, senior astronomer with the California-based SETI Institute, said during a hearing before the house science and technology committee.

  • The first method involves the search for microbial extraterrestrials or their remains.

Most efforts, so far, to find alien life have focused on Mars and potential life-bearing moons in the outer solar system, "Discovery News" reported.

  • "At least a half-dozen other worlds (besides Earth) that might have life are in our solar system. The chances of finding it, I think, are good, and if that happens, it'll happen in the next 20 years, depending on the financing," Shostak said.

A second scientific initiative scans the atmospheres of distant planets to search for telltale signs of oxygen or methane, which, on Earth, are mostly associated with life.

  • Shostak said these investigations could likewise yield results in the next 20 years.

The third method involves hunting for technologically advanced extraterrestrial life that is sending radio or other signals out into space, the report said.

  • The idea behind the Search of Extraterrestrial Intelligence, or Seti, is to eavesdrop on signals that are deliberately or accidentally leaked from another world.
  • "That makes sense because in fact even we, only 100 years after the invention of practical radio, already have the technology that would allow us to send bits of information across light years of distance to putative extraterrestrials," Shostak said.

ತಿದ್ದುಪಡಿ-ಇತರೆ[ಬದಲಾಯಿಸಿ]