ಚರ್ಚೆಪುಟ:ಸುಧಾಕರ

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಈ ಲೇಖನದಲ್ಲಿ ಹೇಳಿಕೊಂಡಿರುವ ಸಾಧನೆಗಳಿಗೆ ಸೂಕ್ತ ಉಲ್ಲೇಖಗಳು ಬೇಕಾಗಿವೆ. ಹಾಗೆಂದು ಟೆಂಪ್ಲೇಟು ಹಾಕಿದರೆ ಉಲ್ಲೇಖ ಸೇರಿಸುವುದು ಬಿಟ್ಟು ಆ ಟೆಂಪ್ಲೇಟನ್ನೇ ತೆಗೆಯುವುದು ಸರಿಯಾದ ವಿಧಾನವಲ್ಲ. ಇದನ್ನೇ ಮುಂದುವರೆಸಿದರೆ ಈ ಲೇಖನವನ್ನೇ ಅಳಿಸಬೇಕಾಗುತ್ತದೆ.--ಪವನಜ ಯು. ಬಿ. (ಚರ್ಚೆ) ೦೯:೧೬, ೫ ಏಪ್ರಿಲ್ ೨೦೨೨ (UTC) (ನಿರ್ವಾಹಕ)