ಚರ್ಚೆಪುಟ:ಸಿ.ಎಚ್. ಪ್ರಹ್ಲಾದರಾವ್

ವಿಕಿಪೀಡಿಯ ಇಂದ
Jump to navigation Jump to search

"ತಂದೆ ಸಿ.ಆರ್. ಹನುಮಂತರಾವ್ ಅವರ ಮುದ್ದಿನ ಆಶ್ರಯದಲ್ಲಿ ಬೆಳೆದರು". "ಪ್ರಹ್ಲಾದರಾವ್ ಅವರು ತಮ್ಮ ಸರಳತೆ, ಸ್ನೇಹಶೀಲತೆ, ನೇರ ನಡೆ-ನುಡಿ ಮತ್ತು ನಿಸ್ಪೃಹತೆಗೆ ಹೆಸರಾದವರು". ಈ ರೀತಿಯ ವಿಶೇಷಣಗಳು ಮತ್ತು ಹೊಗಳಿಕೆ ಶೈಲಿಗಳು ವಿಕಿನಿಯಮಗಳಿಗೆ ವಿರುದ್ಧ. --Vikas Hegde (ಚರ್ಚೆ) ೦೬:೩೭, ೨೩ ಡಿಸೆಂಬರ್ ೨೦೧೫ (UTC)