ಚರ್ಚೆಪುಟ:ಸಾಮಾಜಿಕ ತಾಣ

ವಿಕಿಪೀಡಿಯ ಇಂದ
Jump to navigation Jump to search
  • Social networking service ಎನ್ನುವುದಕ್ಕೆ "ಸಾಮಾಜಿಕ ಸಂಪರ್ಕ ತಾಣಗಳು" ಅಥವಾ "ಸಾಮಾಜಿಕ ಸಂಪರ್ಕ ಸೇವೆಗಳು" ಎನ್ನುವುದು ಈ ಪುಟಕ್ಕೆ ಒಳ್ಳೆಯ ಶೀರ್ಷಿಕೆಯಾಗಬಹುದಿತ್ತಾ ಅಂತ?!
  • ಈ ಪುಟದ ವಿವರಣೆ ವಿಕಿಶೈಲಿಯಲ್ಲಿಲ್ಲ ಅನ್ನಿಸುತ್ತಿದೆ. ಮತ್ತು ಹೆಚ್ಚಾಗಿ ಫೇಸ್ಬುಕ್ ತಾಣವನ್ನು ಮಾತ್ರ ಗಮನದಲ್ಲಿಟ್ಟಂತಿದೆ.
  • ಸಾಮಾಜಿಕ ಸಂಪರ್ಕ ತಾಣಗಳ ಬಗ್ಗೆ ಸಾಮಾನ್ಯ (ಜೆನೆರಲ್) ಮಾಹಿತಿ ಹೇಗೆ ಬರೆಯಬಹುದು ಎಂಬುದಕ್ಕೆ ಇಂಗ್ಲೀಷಿನ ಪುಟವನ್ನು ನೋಡಬಹುದು.
  • ಅನುಕೂಲ ಅನಾನುಕೂಲಗಳು ವೈಯಕ್ತಿಕ ದೃಷ್ಟಿಕೋನದ್ದಾಗುತ್ತವೆ. (individual perspective)

ಇಂತಹ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು ಎಂದು ಕೋರಿಕೆ.

--Vikas Hegde (ಚರ್ಚೆ) ೦೬:೧೨, ೨೩ ಡಿಸೆಂಬರ್ ೨೦೧೫ (UTC)