ಚರ್ಚೆಪುಟ:ಸಂಬಳವನ್ನು ಕೊಡುವ ಪದ್ದತಿ

ವಿಕಿಪೀಡಿಯ ಇಂದ
Jump to navigation Jump to search

ನಿಮ್ಮ ಲೇಖನವು ಬಹಳ ಅರ್ಥಪೂರ್ಣವಾಗಿದ್ದು, ಬಹಳ ನಿಯಮಗಳಿಂದ ಕುಡಿದ್ದು ಒದುಗರಿಗೆ ಬಹಳ ವಿಷಯಗಳನ್ನು ಸುಲಬವಾಗಿ ತಿಳಿದುಕೊಳ್ಳುತ್ತರೆ, ಹಾಗೆ ಲ್ಯವ್ ಮಾಡಲ್ಲು ಯಾವುದೆ ಲೊಪವು ಕಂಡುಬಂದಿಲ್ಲ, ವಿಕಿಪಿಡಿಯಗೆ ಒಳ್ಳೆ ಲೇಖನವನ್ನು ನಿಡಿದ್ದಿರಿ.

ನಿಮ್ಮ ಲೇಖನವು 'ಸಂಬಳವನ್ನು ಕೊಡುವ ಪದ್ದತಿ' ಬಹಳ ಉಪಯೋಗಿತವಾಗಿದೆ. ಓದುಗರಿಗೆ ಆಸಕ್ತಿ ಮೂಡಿಸುವ ಹಾಗೆ ಲೇಖನವು ಅಚ್ಚುಕಟ್ಟಾಗಿ, ಯಾವುದೇ ಲೋಪವಿಲ್ಲದೆ ಬಂದಿದೆ. --Ramya.J.S (ಚರ್ಚೆ) ೧೮:೦೦, ೧೭ ಜನವರಿ ೨೦೧೬ (UTC)