ಚರ್ಚೆಪುಟ:ಸಂಧಿ

ವಿಕಿಪೀಡಿಯ ಇಂದ
Jump to navigation Jump to search

ತಪ್ಪುಗಳಿವೆ[ಬದಲಾಯಿಸಿ]

ಸಂಧಿ
ಈ ವಿಭಾದಲ್ಲಿ ವಿಗ್ರಹ ಪದ ಮತ್ತು ಪ್ರತ್ಯಯಗಳನ್ನು ಸೇರಿಸಿ ಸಂಧಿಮಾಡುವಾಗ ಅನೇಕ ತಪ್ಪುಗಳಾಗಿವೆ - ದಯವಿಟ್ಟು ಉತ್ತಮ ವ್ಯಾಕರಣ ನೋಡಿ ಸರಿಪಡಿಸಿ. ಶ್ರೀ ತೀ.ನಂ.ಶ್ರೀ. ಯವರ ಕನ್ನಡ ಮದ್ಯಮ ವ್ಯಾಕರಣ/ ಕನ್ನಡ ಕೈಪಿಡಿ) ನೋಡಿ; ಶಾಸ್ತ್ರೀಯ ವಿಚಾರದಲ್ಲಿ ಸ್ವಂತ ಅಭಿಪ್ರಾಯ ಸೇರಿಸುವುದು ಅಪಾಯ. Bschandrasgr ೦೪:೫೧, ೧೩ ನವೆಂಬರ್ ೨೦೧೪ (UTC) (ಸದಸ್ಯ:Bschandrasgr/ಪರಿಚಯ
Kadidenendu yava sandhi - Divyashree L (ಚರ್ಚೆ) ೧೪:೦೯, ೧೩ ಆಗಸ್ಟ್ ೨೦೧೮ (UTC)
ಸರಿಪಡಿಸಿ--ಪವನಜ (ಚರ್ಚೆ) ೧೫:೦೬, ೧೩ ಆಗಸ್ಟ್ ೨೦೧೮ (UTC)
ಸರಿಪಡಿಸಬೇಕಾದರೆ ಪೂರ್ತಿ ಲೇಖನವನ್ನು ಬದಲಾಯಿಸಬೇಕು. ಸಮಯ ಬಂದಾಗ ನೋಡೋಣ. ಧನ್ಯವಾದ.--Vishwanatha Badikana ೧೭:೨೦, ೧೩ ಆಗಸ್ಟ್ ೨೦೧೮ (UTC)