ಮಹಾಭಾರತದಲ್ಲಿ ಬರುವ ಈ ಪಾತ್ರದ ಸರಿಯಾದ ಹೆಸರು-ವಿದುರ,ಮೇಲ್ಕಾಣಿಸಿರುವಂತೆ ವಿಧುರ ಅಲ್ಲ.ವಿಧುರ ಅಂದರೆ Widower,
"ಹೆಂಡತಿಯನ್ನು ಕಳೆದುಕೊಂಡವನು" ಎಂಬ ಅರ್ಥ ಬರುತ್ತದೆ.ದಯವಿಟ್ಟು ಇದನ್ನು ಸರಿಪಡಿಸಿ.
--Raja bv ೧೪:೩೪, ೧೧ October ೨೦೦೬ (UTC)