ಚರ್ಚೆಪುಟ:ವಿಜಯಪುರ

ವಿಕಿಪೀಡಿಯ ಇಂದ
Jump to navigation Jump to search

ಈ ಲೇಖನವು ತುಂಬಾ ದೊಡ್ಡದಾಗಿದ್ದು ಇದನ್ನು ವಿಕಿಪೀಡಿಯ ಲೇಖನಕ್ಕೆ ತಕ್ಕಂತೆ ಚೊಕ್ಕಗೊಳಿಸಲು ಕೇಳಿಕೊಳ್ಳಲಾಗಿದೆ. ಈ ಲೇಖನದ ತೊಂದರೆಗಳು

  • ವಿಜಯಪುರ ಜಿಲ್ಲೆಯ ಎಲ್ಲಾ ಹಳ್ಳಿಗಳ ಹೆಸರುಗಳನ್ನು,ತಾಲ್ಲೂಕು ಪಂಚಾಯತ ಚುನಾವಣಾ ಕ್ಷೇತ್ರಗಳು,ಜಿಲ್ಲಾ ಪಂಚಾಯತ,ಅಂಚೆ ಕಚೇರಿ ಮತ್ತು ಅಂಚೆ ಸೂಚ್ಯಂಕ ಸಂಖ್ಯೆಗಳು,ನೀರು ಬಳಕೆದಾರರ ಸಹಕಾರ ಸಂಘಗಳು,ಬಸವನ ಬಾಗೇವಾಡಿ ತಾಲ್ಲೂಕಿನ ಹಾಲು ಉತ್ಪಾದಕ ಸಹಕಾರಿ ಸಂಘಗಳು ಅಂತ ಹಲವು ಬೇಡದ ವಿಷಯಗಳನ್ನು ಸೇರಿಸಲಾಗಿದೆ. ಲೇಖನವನ್ನು ಪರಿಶೀಲಿಸಲು ಕೇಳಿಕೊಳ್ಳಲಾಗಿದೆ.Sangappadyamani (ಚರ್ಚೆ) ೧೩:೫೯, ೧೭ ಮೇ ೨೦೧೭ (UTC)
ಈಗ ನಾಮ ಆಳಿಸಿರುವ ಮಾಹಿತಿಯು ವಿಕಿಪೀಡಿಯಕ್ಕೆ ಬೇಕಾಗಿಲ್ಲ , ದೂರವಾಣಿ ಸಂಖ್ಯೆಯನ್ನು ಹಾಕುವಂತಿಲ್ಲ. ಯಾವುದೆ ವಿಕಿಪೀಡಿಯ ದಲ್ಲಿ ಈ ರೀತಿಯ ಮಾಹಿತಿ ಇಲ್ಲದಿರಿವುದರಿಂದ ತೆಗೆದಿದ್ದೇನೆ.--Lokesha kunchadka (ಚರ್ಚೆ) ೧೪:೩೨, ೧೨ ಜುಲೈ ೨೦೧೮ (UTC)