ಚರ್ಚೆಪುಟ:ವಿಕೆ ಶಶಿಕಲಾ
ಗೋಚರ
ಇಂಗ್ಲಿಷ್ ವಿಕಿಪೀಡಿಯದಲ್ಲಿ also known by her married name Sasikala Natarajan ಎಂದಿದೆ. ಆದುದರಿಂದ ಕನ್ನಡದಲ್ಲೂ ಅವರ ವಿವಾಹಿತ ಹೆಸರು ಶಶಿಕಲಾ ನಟರಾಜನ್ ಎಂದು ಸಹ ಕರೆಯಲ್ಪಡುತ್ತಾರೆ ಎಂದಿರಲಿ. ಅದನ್ನು ಬದಲಿಸಬೇಡಿ.--ಪವನಜ ಯು. ಬಿ. (ಚರ್ಚೆ) ೧೩:೧೮, ೨೯ ಜನವರಿ ೨೦೨೨ (UTC)
ಶಶಿಕಲಾ
[ಬದಲಾಯಿಸಿ]ನಾನು ಈ ಪುಟವನ್ನು ರಚಿಸುತ್ತೇನೆ ಮತ್ತು ನಾನು ಶಶಿಕಲಾ ಮೇಡಂ ಅವರ ಪಕ್ಷದ ಕೇಡರ್ ಆಗಿದ್ದೇನೆ. ಅವಳು ಬ್ಯುನೆಸ್ ಮಹಿಳೆ ಮತ್ತು ಅವಳು ಅವನನ್ನು ವಿಕೆ ಶಶಿಕಲಾ ಎಂದು ಬದಲಾಯಿಸಿದಳು. Snthilakammarist (ಚರ್ಚೆ) ೧೪:೧೯, ೨೯ ಜನವರಿ ೨೦೨೨ (UTC)
- ನೀವು ಅವರ ಪಕ್ಷದ ಕೇಡರ್ ಎಂದು ಒಪ್ಪಿಕೊಂಡಿರುವುದರಿಂದ ನೀವು ಅವರ ಪುಟವನ್ನು ಸಂಪಾದಿಸುವುದು ವಿಕಿಪೀಡಿಯದ ನಿಯಮಗಳಿಗೆ ವಿರುದ್ಧವಾಗಿರುತ್ತದೆ. ಆದುದರಿಂದ ನೀವು ಅವರ ಪುಟವನ್ನು ಸಂಪಾದಿಸುವಂತಿಲ್ಲ.--ಪವನಜ ಯು. ಬಿ. (ಚರ್ಚೆ) ೧೫:೧೦, ೨೯ ಜನವರಿ ೨೦೨೨ (UTC)