ಚರ್ಚೆಪುಟ:ರಾಜ್ ಕಪೂರ್

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ವೃತ್ತಿ ಜೀವನ ತಲೆಬರೆಹದ ಅಡಿಯಲ್ಲಿ, ಎರಡನೇ ವಾಕ್ಯವೃಂದದಲ್ಲಿ ಚೋರಿ ಚೋರಿ (೧೯೫೬) ಚಿತ್ರವನ್ನು ರಾಜ್ ಕಪೂರ್ ನಿರ್ಮಿಸಿದರು, ಎಂಬರ್ಥವಿದೆ. ಆದರೆ ಈ ಚಿತ್ರವನ್ನು ಮದರಾಸಿನ ಎ ವಿ ಎಮ್ ಚಿತ್ರ ಸಂಸ್ಥೆ ನಿರ್ಮಿಸಿದರು; ರಾಜ್ ಕಪೂರ್ ಅಲ್ಲ.