ಚರ್ಚೆಪುಟ:ರಣಧೀರ
Jump to navigation
Jump to search
ಎರಡು ಮಾತು[ಬದಲಾಯಿಸಿ]
ತೆಲುಗು, ಕನ್ನಡ ಮತ್ತು ಮರಾಠಿ ವಿಕಿಯಲ್ಲಿ ಸಕ್ರಿಯರಾಗಿರುವ ಮಿತ್ರರೊಂದಿಗೆ ಮಾತನಾಡುವಾಗ ಅವರ ಒಂದು ಮಾತು ಬಲು ನೋವು ನೀಡಿತು. "ನಿಮ್ಮ ಕನ್ನಡದಲ್ಲಿ ಎರಡು ಅಕ್ಷರ ಬರೆಯದಿದ್ದರೂ, ಒಂದು ಲೇಖನ ಬರೆದವರ ಮೇಳೆ ಸೀಳುನಾಯಿಗಳಂತೆ ಮುಗಿಬಿದ್ದು ತಪ್ಪು ಎತ್ತಿ ಆಡುವ ಬಗೆಯಿಂದಲೇ ಕನ್ನಡ ವಿಕಿ ಮೇಲೇಳದು...ಹೊಸಬರಿಗೆ ಪ್ರೋತ್ಸಾಹ ನೀಡದೆಯೇ, ಅತಿಯಾದ ಮಡಿವಂತಿಕೆ ಮಾಡುವ ಕನ್ನಡ ವಿಕಿಯಿಂದ ದೂರವೇ ಉಳಿಯುವ ನಿರ್ಧಾರ ಕೈಗೊಂಡ ಹಿರಿಯರ ನುಡಿ ಬಲು ನೋವು ನೀಡಿತು..... ಕನಿಷ್ಠ ಪಕ್ಷ ಸಿನಿ ಲೇಖನಗಳು ಕೂಡಾ ಇರದ ವಿಕಿ ನಿಮ್ಮದು."
ಒಂದು ಘಂಟೆ ಬೇಕಾಯಿತು ರಣಧೀರವನ್ನು ತಿದ್ದಿ ಬರೆಯಲು.
ಬರೆಯುವ ಪ್ರಕ್ರಿಯೆಯಲ್ಲಿ ಸರಳತೆ ಮತ್ತು ಧನ್ಯತೆ ಒಳಗೊಳ್ಳದ ಹೊರತು ಕನ್ನಡ ವಿಕಿ, ದೊಡ್ಡದಾಗದು.
Gangaasoonu (ಚರ್ಚೆ) ೦೭:೦೨, ೧೧ ಜೂನ್ ೨೦೨೨ (UTC)