ಚರ್ಚೆಪುಟ:ಮಾರ್ಕ್ ಜ಼ುಕರ್‌ಬರ್ಗ್

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

'ಲೋಕೋಪಕಾರಿ ವ್ಯಕ್ತಿ' ಎಂಬ ಬಳಕೆ ಎಷ್ಟು ಸರಿ?!--Vikas Hegde (ಚರ್ಚೆ) ೧೧:೨೩, ೧೮ ನವೆಂಬರ್ ೨೦೧೬ (UTC)

ಈ ಪದ ಬಳಸುವುದೋ ಬೇಡವೋ ಎಂದು ಯೋಚಿಸುತ್ತಿದ್ದೆ, ಮೂಲ ಇಂಗ್ಲೀಷ್ ವಿಕಿಪೀಡಿಯದಲ್ಲಿ philanthropist ಎಂದಿತ್ತು. ಗೂಗಲ್ ಅನುವಾದಕ ಲೋಕೋಪಕಾರಿ ಎಂದು ಸೂಚಿಸಿತ್ತು. ಇದಕ್ಕಿಂತ ಉತ್ತಮ ಪದವಿದ್ದರೆ, ದಯವಿಟ್ಟು ಸೂಚಿಸಿ. --Dhanalakshmi .K. T (ಚರ್ಚೆ) ೧೧:೪೪, ೧೮ ನವೆಂಬರ್ ೨೦೧೬ (UTC)
ಸಮಾಜಸೇವಕ ಆಗಬಹುದಾ?--ಪವನಜ (ಚರ್ಚೆ) ೧೧:೪೬, ೧೮ ನವೆಂಬರ್ ೨೦೧೬ (UTC)
ಸಮಾಜಸೇವಕನೂ ಸರಿಯಾಗಲಾರದು ಅನ್ನಿಸುತ್ತದೆ. ಆ ಪದವನ್ನು ತೆಗೆದುಬಿಡುವುದೊಳ್ಳೆಯದು. ಇಂಗ್ಲೀಶಿನಲ್ಲಿ ಇದ್ದರೆ ಇರಲಿ. ನಮ್ಮಲ್ಲಿ ಬೇಡ. ಏನಂತೀರಿ? --Vikas Hegde (ಚರ್ಚೆ) ೧೩:೨೫, ೧೮ ನವೆಂಬರ್ ೨೦೧೬ (UTC)