ಚರ್ಚೆಪುಟ:ಮಕ್ಕಳ ದಿನಾಚರಣೆ

ವಿಕಿಪೀಡಿಯ ಇಂದ
Jump to navigation Jump to search

ಲಾಲ್ ಬಹದ್ದುರ್ ಶಾಸ್ತ್ರಿ[ಬದಲಾಯಿಸಿ]

ಎರಡು ಪರಸ್ಪರ ವಿರುದ್ಧವಾದ ಹೇಳಿಕೆಗಳಿವೆ.ಅಕ್ಟೋಬರ್ ೨ರಂದು ಲಾಲ್ ಬಹದ್ದುರ್ ಶಾಸ್ತ್ರಿ ಜನ್ಮ ದಿನ ಎಂದು ಬರೆಯಲಾಗಿದೆ.ಈ ಲೇಖನದಲ್ಲಿ ನವೆಂಬರ್ ೧೪ ಲಾಲ್ ಬಹದ್ದುರ್ ಶಾಸ್ತ್ರಿ ಹುಟ್ಟು ಹಬ್ಬ ಎಂದು ಬರೆಯಲಾಗಿದೆ.ನನಗೆ ಈ ಬಗ್ಗೆ ಸರಿಯಾಗಿ ತಿಳಿಯದ ಕಾರಣ ತಮ್ಮ ಗಮನಕ್ಕೆ ತರುತ್ತಿದ್ದೇನೆ.--Raja bv ೧೨:೦೪, ೨೭ October ೨೦೦೬ (UTC)

ಹೌದು. ಲಾಲ್ ಬಹದ್ದೂರ್ ಶಾಸ್ತ್ರಿಯವರ ಹುಟ್ಟು ಹಬ್ಬ ಅಕ್ಟೋಬರ ೨. (ಆಂಗ್ಲ ವಿಕಿಯಿಂದ) ಶುಶ್ರುತ \ಮಾತು \ಕತೆ ೧೨:೨೮, ೨೭ October ೨೦೦೬ (UTC)

ಈ ಪುಟದಲ್ಲಿನ ಚಿತ್ರ ವಿಶ್ವ ಮಕ್ಕಳ ದಿನಾಚರಣೆಗೆ ಸಂಬಂಧಿಸಿದ್ದು.[ಬದಲಾಯಿಸಿ]

ಚಿತ್ರವನ್ನು ಬದಲಿಸಬೇಕಿದೆ. ~ಓಂಶಿವಪ್ರಕಾಶ್/ಚರ್ಚೆ/ಕಾಣಿಕೆಗಳು ೧೬:೪೯, ೧೩ ನವೆಂಬರ್ ೨೦೧೨ (UTC)