ವಿಷಯಕ್ಕೆ ಹೋಗು

ಚರ್ಚೆಪುಟ:ಭಾರತ ಸರ್ಕಾರದ ಆದಾಯ ತೆರಿಗೆ (ಮುಂಗಡ ಪತ್ರ)

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ವೈಯುಕ್ತಿಕ ಆದಾಯ ತೆರಿಗೆ ವಿಷಯ

[ಬದಲಾಯಿಸಿ]

ಕೇಂದ್ರ ಸರ್ಕಾರದ ಮುಂಗಡ ಪತ್ರ-ಆದಾಯ ತೆರಿಗೆ ಮತ್ತು ಕೇಂದ್ರ ಸರ್ಕಾರದ ಮುಂಗಡ ಪತ್ರ ೨೦೧೫-೨೦೧೬-ಇವು ಎರಡು ಬೇರೆ ವಿಷಯಗಳು-ವೈಯುಕ್ತಿಕ ಆದಾಯ ತೆರಿಗೆಯನ್ನು ಮಾತ್ರಾಹಾಕಿದೆ; (ಆದಾಯ ತೆರಿಗೆ-ಎಂಬ ಬೇರೆ ತಾಣವೂ ಇದೆ; ಅದು ದೊಡ್ಡ ವಿಷಯ). ಯಾರಾದರೂ ತಾವು ಆದಾಯ ತೆರಿಗೆ ಮಿತಿಯಲ್ಲಿ ಇದ್ದೇವೆಯೋ ಇಲ್ಲವೋ ಎಂದು ನೋಡಲು ಅನುಕೂಲ. ಕೇಂದ್ರ ಸರ್ಕಾರದ ಮುಂಗಡ ಪತ್ರ ೨೦೧೫-೨೦೧೬ ದಲ್ಲಿ ಪ್ರಾಸ್ತಾವಿಕವಾಗಿ ವೈಯುಕ್ತಿಕ ಆದಾಯ ತೆರಿಗೆ ವಿಷಯ ಬಂದಿದೆ, ಆದರೆ ವೈಯುಕ್ತಿಕ ಆದಾಯ ತೆರಿಗೆ ವಿಷಯ,ಕೇಂದ್ರ ಸರ್ಕಾರದ ಮುಂಗಡ ಪತ್ರ-ಆದಾಯ ತೆರಿಗೆ ತಾಣದಲ್ಲಿ ಹೆಚ್ಚು ಸ್ಪಷ್ಟವಾಗಿದೆ. ಮಂದಿನ ಬಜೆಟ್`ನ ಬದಲಾವಣೆಗಳನ್ನೂ ಇದರಲ್ಲಿ ಹಾಕಬಹುದು; ಮುಂದುವರಿಸಬಹುದು.- ಆದ್ದರಿಂದ ತಲೆಬರೆಹದಲ್ಲಿ 2015-16 ಹಾಕಿಲ್ಲ. ಅದು ಹಾಗೆಯೇ ಇದ್ದರೆ ಈ ವಿಷಯ ಹುಡುಕುವವರಿಗೆ ಅನುಕೂಲವೆಂದು ನನ್ನ ಅಭಿಪ್ರಾಯ.ಅದರ ಅಗತ್ಯವಿರುವವರಿಗೆ ಬಜೆಟ್ ತಾನದಲ್ಲಿ ಹುಡುಕಿ ತೆಗೆಯುವುದು ಕಷ್ಟ. ಅದು ಹಾಗೆಯೇ ಇದ್ದು ಪ್ರತಿ ವರ್ಷ ಮುಂದುವರಿಯಲಿ ಎಂಬುದು ನನ್ನ ವಿಚಾರ.Bschandrasgr ೧೨:೩೭, ೧ ಮಾರ್ಚ್ ೨೦೧೫ (UTC)ಸದಸ್ಯ:Bschandrasgr ಚರ್ಚೆ/Bschandrasgr ೦೯:೩೪, ೪ ಮಾರ್ಚ್ ೨೦೧೫ (UTC)

ಟೆಂಪ್ಲೇಟ್

[ಬದಲಾಯಿಸಿ]

{mergeto|ಭಾರತದ ಕೇಂದ್ರ ಸರ್ಕಾರದ ಮುಂಗಡ ಪತ್ರ ೨೦೧೫-೧೬/ನೋಡಲು ಸುಲಭ ಇಲ್ಲಿಯೇ ಇರಲಿ}}

  • ಟೆಂಪ್ಲೇಟ್ ತೆಗೆದಿದ್ದೇನೆ;Bschandrasgr (ಚರ್ಚೆ) ೧೨:೦೪, ೧೯ ನವೆಂಬರ್ ೨೦೧೬ (UTC)