ಚರ್ಚೆಪುಟ:ಭಾರತದ ಇತಿಹಾಸ

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ


ಭಾರತದ ಇತಿಹಾಸ : ಲೇಖನದಲ್ಲಿ ಮಾಡಬೇಕಾದ ಕೆಲಸಗಳು

ಈ ಪಟ್ಟಿಯನ್ನು ಬದಲಿಸಿ
  • ಲೇಖನದ ವಿವಿಧ ವಿಭಾಗಗಳನ್ನು ಅನುವಾದ ಮಾಡಬೇಕಿದೆ.

ಆಂಗ್ಲ ವಿಕಿಪೀಡಿಯದಲ್ಲಿನ ಈ ಟೆಂಪ್ಲೇಟುಗಳನ್ನು ಕನ್ನಡಕ್ಕೆ ತರಬೇಕಿದೆ

ಆಂಗ್ಲ ವಿಕಿಪೀಡಿಯದಲ್ಲಿನ ಚಿತ್ರಗಳು

  • ಲೇಖನದಲ್ಲಿನ ಎಲ್ಲಾ ಛಾಯಾಚಿತ್ರಗಳನ್ನು ಆಯಾ ಕಾಪಿರೈಟ್ ನಿಯಮಕ್ಕನುಗುಣವಾಗಿ ಆಂಗ್ಲ ವಿಕಿಪೀಡಿಯ ಇಂದ ತರಬೇಕಾಗಿದೆ. - ತರಲಾಗಿದೆ.

ಯಾವುದು ಸರಿ ?[ಬದಲಾಯಿಸಿ]

ಸೇವುಣ ಅಥವಾ ಸೇNarayana ೧೫:೪೦, ೧೫ ಆಗಸ್ಟ್ ೨೦೦೬ (UTC)

ಸೇವುಣ ಸರಿ. - ಮನ|Mana Talk - Contribs ೧೭:೦೬, ೧೫ ಆಗಸ್ಟ್ ೨೦೦೬ (UTC)

Empire, Dynasty, Kingdom[ಬದಲಾಯಿಸಿ]

ಲೇಖನದಲ್ಲಿ ಈ ಪದಗಳು ಯಥೇಚ್ಛವಾಗಿ ಬಳಕೆಯಾಗಿವೆ. ಈ ಪದಗಳ ಕನ್ನಡ ಅವತರಿಣಿಕೆಯನ್ನು ನಾವು ಏಕಸಾಮ್ಯವಾಗಿ ಬಳಸಬೇಕಿರುವುದು ಅವಶ್ಯವಾಗಿದೆ.

Empire - ಸಾಮ್ರಾಜ್ಯ

Dynasty - ರಾಜವಂಶ (ಅಥವಾ ಇದಕ್ಕಿಂತಲೂ ಸೂಕ್ತವಾದ ಪದವಿದ್ದರೆ ತಿಳಿಸಿ)

Kingdom - ರಾಜ್ಯ / ರಾಜ್ಯಭಾರ (ಅಥವಾ ಇದಕ್ಕಿಂತಲೂ ಸೂಕ್ತವಾದ ಪದವಿದ್ದರೆ ತಿಳಿಸಿ)

- ಮನ|Mana Talk - Contribs ೧೬:೪೨, ೧೦ September ೨೦೦೬ (UTC)

ಗಾತ್ರ[ಬದಲಾಯಿಸಿ]

ಈ ಲೇಖನ ೧೦೦ ಕೆ.ಬಿ.ಗಿಂತ ದೊಡ್ಡದಾಗಿದೆ. ಇದನ್ನು ಸಣ್ಣದಾಗಿ ಮಾಡಿ ಇದರಲ್ಲಿರುವ ವಿಷಯಗಳನ್ನು ಹಲವು ಲೇಖನಗಳಾಗಿ ಕತ್ತರಿಸುವುದು ಒಳ್ಳೆಯದಲ್ಲವೆ? ಇದರ ಬಗ್ಗೆ ಯಾರಾದರೂ ಆಲೋಚಿಸಿದ್ದೀರ? — ಈ ಸಹಿ ಮಾಡದ ಕಾಮೆಂಟ್ ಸೇರಿಸಿದವರು Bharath (ಚರ್ಚೆಸಂಪಾದನೆಗಳು)

ನಾನೂ ಹಲವು ಬಾರಿ ಸಂಪಾದಿಸುವಾಗ ಇದನ್ನೆ ಅಂದುಕೊಂಡೆ. ಈ ಕೆಲಸವನ್ನು ಮಾಡಬೇಕಾಗಿದೆ. ಶುಶ್ರುತ \ಮಾತು \ಕತೆ ೧೩:೦೦, ೨೭ October ೨೦೦೬ (UTC)

ಸಿಂಧು ನಾಗರಿಕತೆ[ಬದಲಾಯಿಸಿ]

ಈ ನಾಗರಿಕತೆಯ ಬಗ್ಗೆ ಮಾತನಾಡುವಾಗ ನಾನಾ ಹೆಸರುಗಳ ಬಳಕೆಯಿದೆ.

  1. ಸಿಂಧು ಕಣಿವೆಯ ನಾಗರಿಕತೆ
  2. ಸಿಂಧು ನದಿಯ ನಾಗರಿಕತೆ
  3. ಸಿಂಧು ತಟದ ನಾಗರಿಕತೆ

ಈ ಹೆಸರುಗಳಲ್ಲೂ "ಸಿಂಧೂ" ಹಾಗೂ "ಸಿಂಧು" ಎರಡೂ ಬಳಕೆಯಲ್ಲಿದೆ. ಯಾವುದು ಹೆಚ್ಚು ಸೂಕ್ತ? — ಈ ಸಹಿ ಮಾಡದ ಕಾಮೆಂಟ್ ಸೇರಿಸಿದವರು Bharath (ಚರ್ಚೆಸಂಪಾದನೆಗಳು)

ಪ್ರಸ್ತುತವಾಗಿ ಈ ಲೇಖನ ಸಿಂಧೂತಟದ ನಾಗರೀಕತೆ ಹೆಸರಿನಲ್ಲಿ ಇದೆ. ಎಲ್ಲರೂ ಸೇರಿ ಒಂದು ಹೆಸರನ್ನು ನಿರ್ಧರಿಸಿದರೆ ಬೇರೆಲ್ಲ ಪುಟಗಳನ್ನು ಅದಕ್ಕೆ ರೀಡೈರೆಕ್ಟ್ ಮಾಡಬಹುದು.ನನ್ನ ಅಭಿಪ್ರಾಯದಲ್ಲಿ ಸಿಂಧು ತಟದ ನಾಗರಿಕತೆ ಸೂಕ್ತವೆನಿಸುತ್ತದೆ. ಶುಶ್ರುತ \ಮಾತು \ಕತೆ ೧೩:೦೦, ೨೭ October ೨೦೦೬ (UTC)

ಲೇಖನಗಳ ಹೆಸರು[ಬದಲಾಯಿಸಿ]

ಲೇಖನಗಳ ಹೆಸರುಗಳನ್ನು uniformಆಗಿ ಇಡುವುದಕ್ಕೆ ಯಾವುದಾದರೂ ಒಂದು policy ಇದೆಯೆ? ಇದು ಮುಖ್ಯವೆಂದು ನನ್ನ ಅಭಿಪ್ರಾಯ. ನನ್ನ ಸಲಹೆಗಳು:

  1. ಆದಷ್ಟು ಹ್ರಸ್ವಗಳನ್ನು ಬಳಸುವುದು
  2. ಹೆಸರಿನ ಅಂತ್ಯಾಕ್ಷರ ಹ್ರಸ್ವವಾಗಿರಬೇಕು

ಇದಲ್ಲದೆ ಆಂಗ್ಲ ವಿಕಿಪೀಡಿಯದ ನಿಯಮಗಳನ್ನು ಪಾಲಿಸಬಹುದು. — ಈ ಸಹಿ ಮಾಡದ ಕಾಮೆಂಟ್ ಸೇರಿಸಿದವರು Bharath (ಚರ್ಚೆಸಂಪಾದನೆಗಳು)

ಈ ಮಾತುಕತೆ ಅರಳಿ ಕಟ್ಟೆಯಲ್ಲಿ ಸೂಕ್ತ. ಆದ್ದರಿಂದ ಅಲ್ಲಿಗೆ ಇದನ್ನು ವರ್ಗಾಯಿಸಿರುವೆ. ಈ ಪುಟ ನೋಡಿ ಶುಶ್ರುತ \ಮಾತು \ಕತೆ ೧೩:೦೦, ೨೭ October ೨೦೦೬ (UTC)

ಜೈನ ಧರ್ಮ[ಬದಲಾಯಿಸಿ]

ವಿಕಿಪೀಡಿಯಾವು ಒಂದು ಸ್ವತಂತ್ರ, ಮುಕ್ತ ಮತ್ತು ಪೂರ್ವಾಭಿಪ್ರಾಯ ಸೊಂಕಿಲ್ಲದ ಮೊದಲ ವಿಶ್ವಕೋಶವೆಂದು ನಂಬಿದ್ದೇನೆ. ಆದರೆ ಜೈನ ಧರ್ಮದ ಬಗ್ಗೆ ಈ ಲೇಖನದಲ್ಲಿರುವ ಮಾಹಿತಿಯು ಸರ್ಕಾರ ಹೊರತರುವ ಪಠ್ಯದಂತೆ "...ಮಹಾವೀರನು ಜೈನ ಧರ್ಮವನ್ನು ಸ್ಥಾಪಿಸಿದನು..." ಎಂದು ಘೋಶಿಸಿದೆ. ಜೈನ ಧರ್ಮದ ಇತಿಹಾಸವು ಮಹಾವೀರನ ನಂತರ ಎಂಬ ನೇರವಾದ ಸಂದೇಶವನ್ನು ಸಾರುತ್ತಿದೆ. ಇದು ಮುಕ್ತ ವಿಶ್ವಕೋಶವಾಗಿದ್ದರೂ ಈ ವಿಷಯ ಚರ್ಚಾಪುಟದಲ್ಲಿ ವೀಕ್ಷಕರ ಒಪ್ಪಿಗೆ ಪಡೆಯದೆ ನಾನು ಈ ಲೇಖನವನ್ನು ಸರಿಪಡಿಸಲು ಪ್ರಯತ್ನಿಸುವುದಿಲ್ಲ.

ಸಲಹೆಗಳಿಗೆ ಸ್ವಾಗತ... - ಮಹಾವೀರನು ಜೈನ ಧರ್ಮವನ್ನು ಸ್ಥಾಪಿಸಿಲ್ಲ. ಜೈನ ಧರ್ಮದ ಇತಿಹಾಸವು ಮಹಾವೀರನ ಮೊದಲು ಇತ್ತು. ಜೈನ ಧರ್ಮವನ್ನು ಯಾರು ಸ್ಥಾಪಿಸಿಲ್ಲ. ಜೈನ ಧರ್ಮವು ಅನಾದಿ. ಜೈನ ಧರ್ಮದಲ್ಲಿ ೨೪ ಜನ ಪ್ರಚಾರಕರು.