ಚರ್ಚೆಪುಟ:ಭಾರತದಲ್ಲಿ Bt ಹತ್ತಿ

ವಿಕಿಪೀಡಿಯ ಇಂದ
Jump to navigation Jump to search

ಚಿತ್ರ[ಬದಲಾಯಿಸಿ]

ಮಾನ್ಯ ಶುಶೄತರೆ,

ದಯಮಾಡಿ ಒಂದು ಹತ್ತಿಕಾಯಿಯನ್ನು, ಕೊರೆಯುತ್ತಿರುವ ಹುಳುವಿನ ಚಿತ್ರ ಹಾಕುತ್ತೀರ ? ನನ್ನ ಬಳಿ ಇದೆ. ಕೊಡಲೇ? (sunkadavar ೦೪:೫೪, ೨೨ October ೨೦೦೭ (UTC))

ಕೃತಿಸ್ವಾಮ್ಯತೆ ಮುಕ್ತ ಚಿತ್ರವೊಂದು ಕಾಮನ್ಸ್ ನಲ್ಲಿ ಇದೆ - Image:Cotton bullworm.jpg. ಇದು ಸರಿಯಾದ ಪ್ರಜಾತಿಯ ಹುಳುವಿನ ಚಿತ್ರವೆ? ನಮ್ಮ ಬಳಿ ಇರುವ ಚಿತ್ರ ಕೃತಿಸ್ವಾಮ್ಯತೆಯಿಂದ ಮುಕ್ತವಾದುದ್ದಾದರೆ ಅದನ್ನು ಕಳಿಸಿ, ನಾನದನ್ನೇ ಉಪಯೋಗಿಸುವೆ. ಕಳಿಸುವಾಗ ಆ ಚಿತ್ರದ ಪೂರ್ಣ ವಿವರಣೆಯನ್ನು, ಮತ್ತು ಅದನ್ನು ಮುಕ್ತವಾಗಿ ಬಳಸಲು ತಮ್ಮ ಒಪ್ಪಿಗೆಯನ್ನೂ ಸೇರಿಸಬೇಕು. ಧನ್ಯವಾದಗಳು. ಶುಶ್ರುತ \ಮಾತು \ಕತೆ ೦೨:೨೧, ೨೩ October ೨೦೦೭ (UTC)

sunkadavar ೦೪:೫೧, ೨೫ October ೨೦೦೭ (UTC) ವಾಹ್ ! ತುಂಬಾ ಚೆನ್ನಾಗಿದೆ. ಸಾರ್. ಆದರೆ ಸ್ವಲ್ಪ ಚಿಕ್ಕದಾಗಿ ಅದನ್ನು ಕುಗ್ಗಿಸಿ.ಸರಿಯಾದ ಚಿತ್ರ.