ಚರ್ಚೆಪುಟ:ಬೇವಿನ ಮರ

ವಿಕಿಪೀಡಿಯ ಇಂದ
Jump to navigation Jump to search

"ಇಷ್ಟೊಂದು ವೈವಿದ್ಯತೆಯನ್ನು ಮೈಗೂಡಿಸಿಕೊಂಡಿರುವ ಬೇವಿನಮರ ನಮ್ಮ. ಅಂಗಳದಲ್ಲಿ ಇದ್ದರೆ ಎಷ್ಟು ಚಂದ.ಮಾತ್ರವಲ್ಲ ನಾವು ವೈದ್ಯರಿಂದ ಬಹು ದೂರದಲ್ಲಿ ಹಾಯಾಗಿರಬಹುದು...ಬೇವುನ್ನು ಕಾಪಡಿ ಬೆಳೆಸುವುದರಿಂದ ಅದರ ಉಪಯೋಗವನ್ನು ಭೂಮಂಡಲದ ಎಲ್ಲಾ ಚರಾ ಚರಗಳಿಗ ವಿಸ್ತರಿಸಬಹುದು." - ಈ ರೀತಿ ವಾಕ್ಯಗಳು ವಿಶ್ವಕೋಶ ಶೈಲಿಗೆ ತಕ್ಕುದಲ್ಲ. ಇದು ಪ್ರಬಂಧ ರೀತಿ ಆಗುತ್ತದೆ. ಲೇಖನ ಮಾಹಿತಿರೂಪದಲ್ಲಿರಬೇಕು. ಉಲ್ಲೇಖಗಳಿರಬೇಕು.--Vikas Hegde (ಚರ್ಚೆ) ೦೭:೨೯, ೨೩ ಜೂನ್ ೨೦೧೬ (UTC)