ಚರ್ಚೆಪುಟ:ಬಯೇಕೊನ್
ಗೋಚರ
ಒಂದು ಸಾಲೂ ಇಲ್ಲದ ಇಂತಹ ಲೇಖನಗಳು ಏನು ಮಾಡೋಣ? Sritri ೨೦:೨೩, ೨೩ July ೨೦೦೬ (UTC)
- ಎರಡು ರೀತಿಯಲ್ಲಿ ಮುನ್ನಡೆಯಬಹುದು.
- ೧. ಲೇಖನದ ವಿಷಯದ ಬಗ್ಗೆ ನಮಗೆ ಮಾಹಿತಿಯಿದ್ದಲ್ಲಿ, ಅದನ್ನು ಬರೆದು ಲೇಖನದ ಅಭಿವೃದ್ಧಿ ಮಾಡಬಹುದು.
- ೨. ಲೇಖನದ ಬಗ್ಗೆ ನಮಗೆ ಏನೂ ತಿಳಿಯದಿದ್ದಲ್ಲಿ, ಅದನ್ನು ಅಳಿಸುವಿಕೆಗೆ ಗುರುತು ಮಾಡಬಹುದು. ಆಗ, ಲೇಖನವನ್ನು ಅಭಿವೃದ್ಧಿಪಡಿಸಲು ಯಾರಾದರೂ ಆಸಕ್ತಿ ತೋರಿದಲ್ಲಿ, ಅಳಿಸುವಿಕೆ ಗುರುತನ್ನು ತೆಗೆದು ಅಭಿವೃದ್ದಿಯತ್ತ ಸಾಗಬಹುದು. - ಮನ|Mana Talk - Contribs ೨೦:೪೭, ೨೩ July ೨೦೦೬ (UTC)
Start a discussion about ಬಯೇಕೊನ್
Talk pages are where people discuss how to make content on ವಿಕಿಪೀಡಿಯ the best that it can be. You can use this page to start a discussion with others about how to improve ಬಯೇಕೊನ್.