ಚರ್ಚೆಪುಟ:ಪ್ರತೀಕಾರ (ಚಲನಚಿತ್ರ)

ವಿಕಿಪೀಡಿಯ ಇಂದ
Jump to navigation Jump to search

ಪ್ರತೀಕಾರ?[ಬದಲಾಯಿಸಿ]

ಹೆಸರು ತಪ್ಪಿದೆಯೇ? ಪ್ರತಿಕಾರ ಎಂದಿದೆ... ಪ್ರತೀಕಾರ ಎಂದಾಗಬೇಕೆ? ತಿಳಿದವರು ಸರಿಪಡಿಸಿ. -- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು ೧೫:೨೦, ೫ ಆಗಸ್ಟ್ ೨೦೦೬ (UTC)

ಕನ್ನಡಕಸ್ತೂರಿ ಪದಕೋಶದಲ್ಲಿ ಹುಡುಕಿದಾಗ, ಪ್ರತೀಕಾರ ಎಂಬ ಪದವೇ ಸಿಕ್ಕಿತು. ಪ್ರತಿಕಾರ ಪದ ಸಿಗಲಿಲ್ಲ. ಚಿತ್ರದ ಹೆಸರು ಪ್ರತೀಕಾರ ಎಂದೇ ಇರಬೇಕು ಎಂದು ಇದೀಗ ಸ್ಥಳಾಂತರಿಸಿರುವೆ. ಧನ್ಯವಾದಗಳು. - ಮನ|Mana Talk - Contribs ೧೮:೩೦, ೫ ಆಗಸ್ಟ್ ೨೦೦೬ (UTC)