ವಿಷಯಕ್ಕೆ ಹೋಗು

ಚರ್ಚೆಪುಟ:ಪುಟ್ಟಣ್ಣ ಕಣಗಾಲ್

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪುಟ್ಟಣ್ಣ ಅವರು ನಿಧನ ಹೊಂದಿದ್ದು ೧೯೯೫ ಅಲ್ಲವೇ. ಲೇಖನದಲ್ಲಿ ೧೯೮೫ ಅಂತ ಇದೆ

ಸುನಿಲ್, ಚರ್ಚೆ ಪುಟಗಳಲ್ಲಿ ಬರೆಯುವಾಗ ಸಹಿ ಹಾಕುವುದನ್ನ ಮರೆಯಬೇಡಿ. ಸಹಿ ಹಾಕಲು ನಿಮ್ಮ ಕಾಮೆಂಟಿನಲ್ಲಿ --~~~~ ಬಳಸಿ. -- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು ೧೫:೩೭, ೨ May ೨೦೦೬ (UTC)
ಪುಟ್ಟಣ್ಣನವರು ನಿಧನ ಹೊಂದಿದ್ದು ಜೂನ್ ೫, ೧೯೮೫.
ಇವನ್ನು ಗಮನಿಸಿ:
http://www.hinduonnet.com/thehindu/fr/2005/06/03/stories/2005060303730100.htm
http://en.wikipedia.org/wiki/Puttanna_Kanagal
http://www.imdb.com/name/nm0437031/
ಇಷ್ಟಲ್ಲದೆ, ಅವರ ಕಡೆಯ ಚಿತ್ರ ಮಸಣದ ಹೂವು ಬಿಡುಗಡೆಯಾಗುವುದಕ್ಕೆ ಮುಂಚೆಯೇ ಪುಟ್ಟಣ್ಣನವರು ಸಾವನ್ನಪ್ಪಿದರು. ಆ ಚಿತ್ರ ಬಿಡುಗಡೆಯಾದದ್ದು ೧೯೮೫ರಲ್ಲಿ. - ಮನ ೧೫:೪೬, ೨ May ೨೦೦೬ (UTC)

Start a discussion about ಪುಟ್ಟಣ್ಣ ಕಣಗಾಲ್

Start a discussion