ಚರ್ಚೆಪುಟ:ನಿಸ್ತಂತು

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಇಲ್ಲಿದ್ದ ಮಾಹಿತಿಯನ್ನು 'ತಂತಿರಹಿತ' ಕೊಂಡಿಗೆ ವರ್ಗಾಯಿಸಲಾಗಿದೆ.ಆದರೆ wireless ಅಥವಾ cordless ಎಂಬುದಕ್ಕೆ 'ತಂತಿರಹಿತ'ಕ್ಕಿಂತ 'ನಿಸ್ತಂತು' ತುಂಬ ಪರಿಣಾಮಕಾರಿ ಅಂತ ಭಾವಿಸುವೆ. ಆದ್ದರಿಂದ 'ತಂತಿರಹಿತ' ಪುಟಕ್ಕೆ ನಿಸ್ತಂತು ಅಂತ ಹೆಡ್ಡಿಂಗ್ ಕೊಡುವದು ಉತ್ತಮ.ಅಥವಾ 'ನಿಸ್ತಂತು'ವನ್ನು 'ತಂತಿರಹಿತ'ಕ್ಕೆ ರಿಡೈರೆಕ್ಟ್ ಮಾಡಿದರೂ ಸರಿಯೇ.--ರಾಘವೇಂದ್ರ ಜೋಶಿ