ಚರ್ಚೆಪುಟ:ದಿಮಿತ್ರಿ ಮೆಂಡಲೀವ್

ವಿಕಿಪೀಡಿಯ ಇಂದ
Jump to navigation Jump to search

ಅಮುಲ್ಯಾರವರೆ, ನೀವು ಮಾಡಿರುವ ಲೇಖನ ಬಹಳ ಸೊಗಸಾಗಿದೆ. ನೀವು ಇವರ ಬಗ್ಗೆ ಲೇಖನವೊಂದನ್ನು ಸೃಷ್ಟಿಸಿ, ಬಹಳಷ್ಟು ವಿಧ್ಯಾರ್ಥಿಗಳಿಗೆ ಸಹಾಯ ಮಾಡಿದ್ದೀರಿ. ಅವರ ಬಗೆಗಿನ ಪರಿಚ್ಯವನ್ನು ಇನ್ನಷ್ಟು ನೀಡಿದ್ದರೆ, ಬಹಳ ಉಪಯೋಗಕಾರಿಯಾಗಿರುತಿತ್ತು. ಸಾಧ್ಯಾವದಲ್ಲಿ, ಇದರ ಬಗ್ಗೆ ಯೋಚಿಸಿ. ಇದನ್ನು ಬಿಟ್ಟರೆ ನಿಮ್ಮಲೇಖನ ಬಹಳಷ್ಟು ಉಪಯೋಗಕಾರಿಯಾಗಿದೆ. ಇದೇ ತರಹ ವಿಕಿಪೀಡಿಯಾಗೆ ನಿಮ್ಮ ಕೊಡುಗೆಯನ್ನು ನೀಡುತ್ತಿರಿ. ಧನ್ಯವಾದಗಳು. --Impana.M (ಚರ್ಚೆ) ೧೮:೧೧, ೧೫ ಜನವರಿ ೨೦೧೬ (UTC)

ಇಂಪನ ಅವರೆ ನಿಮ್ಮ ಅಭಿಪ್ರಾಯವನ್ನು ತಿಳಿಸಿದ್ದಕ್ಕೆ ಧನ್ಯವಾದಗಳು.--Amulya amulya (ಚರ್ಚೆ) ೧೩:೫೫, ೧೬ ಜನವರಿ ೨೦೧೬ (UTC)


--N Raghunath (ಚರ್ಚೆ) ೦೫:೧೬, ೨೦ ಜನವರಿ ೨೦೧೬ (UTC)

ನಮಸ್ಕಾರ ಅಮುಲ್ಯಾ

ನಿಮ್ಮ ಈ ಕೋಡುಗೆ ನಮ್ಮೆಲ್ಲಿರಿಗು ಉಪಯೋಗಕಾರಿಯಾಗಿದೆ. ನೀವು ಇನ್ನು ಬಹಳ ಕೊಡುಗೆ ಕೊಡಬೆಕು ಎಂದು ಆಶಿಸುತೆನೆ.