ಚರ್ಚೆಪುಟ:ಡಿ.ವಿ.ಗುಂಡಪ್ಪ

ವಿಕಿಪೀಡಿಯ ಇಂದ
Jump to navigation Jump to search

ಚಿತ್ರ ಬೇಕಲ್ಲ![ಬದಲಾಯಿಸಿ]

ವಿಕಿಪೀಡೀಯದಲ್ಲಿ ಬಳಸಿಕೊಳ್ಳಬಲ್ಲಂತ ಡಿ ವಿ ಜಿ ಯವರ ಭಾವಚಿತ್ರ ಯಾರ ಬಳಿಯಾದರೂ ಇದ್ದಲ್ಲಿ ದಯವಿಟ್ಟು ಸೇರಿಸಿ. ಧನ್ಯವಾದಗಳು -- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು 12:35, ೮ April ೨೦೦೬ (UTC)

ಡಿ.ವಿ.ಜಿ.ಯವರ ಫೋಟೋ ಹಾಕಿದೆ Bschandrasgr ೧೪:೨೭, ೫ ಏಪ್ರಿಲ್ ೨೦೧೪ (UTC) /ಬಿ.ಎಸ್ ಚಂದ್ರಶೇಖರ
ಸದಸ್ಯ:Bschandrasgr/ಪರಿಚಯ

ಶಕುಂತಲಾ - ಶಾಕುಂತಲಾ[ಬದಲಾಯಿಸಿ]

  • ಶಾಕುಂತಲಾ ಎಂದರೆ ಶಕುಂತಲೆಗೆ ಸಂಬಂಧಪಟ್ಟುದು- ಅವಳನ್ನು ಕುರಿತು ಎಂದು ಅರ್ಥ; ಇದನ್ನು ಅನಾವಶ್ಯಕ ಅನಾಮಿಕರು ತಿದ್ದಿದ್ದಾರೆ. ನನ್ನ ಅಭಿಪ್ರಾಯ ಸರಿಯೇ ಎಂದು ಪರಿಶೀಲಿಸಿ ಸರಿಪಡಿಸಿ. Bschandrasgr (ಚರ್ಚೆ) ೦೭:೧೧, ೧೩ ಆಗಸ್ಟ್ ೨೦೧೭ (UTC)