ಚರ್ಚೆಪುಟ:ಡಿಸೆಂಬರ್ 26, 2019 ರ ಸೂರ್ಯಗ್ರಹಣ

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಡಿಸೆಂಬರ್ 26, 2019 ರ ಗ್ರಹಣದ ಬಗ್ಗೆ ಬರೆಯುವುದಕ್ಕಿಂತ ಬರೀ ಗ್ರಹಣದ ಬಗ್ಗೆ, ಇನ್ನಿತರ ವಿಷಯಗಳ ಬಗ್ಗೆ ಹೆಚ್ಚು ಬರೆಯಲಾಗಿದೆ. --ವಿಕಾಸ್ ಹೆಗಡೆ/ Vikas Hegde (ಚರ್ಚೆ) ೦೫:೪೮, ೩೦ ಡಿಸೆಂಬರ್ ೨೦೧೯ (UTC)

ಸಮಾಧಾನ[ಬದಲಾಯಿಸಿ]

  • ಡಿಸೆಂಬರ್ 26, 2019 ರ ಸೂರ್ಯಗ್ರಹಣದ ಬಗ್ಗೆ ಎಷ್ಟು ಅಗತ್ಯ ಬರೆಯಬೇಕೋ ಅಷ್ಟನ್ನು ಬರೆದಿದೆ. ಆದರೆ ಗ್ರಹಣದ ಮೂಲತತ್ವ ತಿಳಿಯದೇ ಅಷ್ನ್ನೇ ತಿಳಿದರೆ ಸಾಲದು ಎಂದು ಗ್ರಹಣ ತತ್ವ ವಿವರಿಸಿದೆ. ಹಿಂದೆ ಸೂರ್ಯ ಗ್ರಹನ ಬರೆದವರು ಎರಡು ಸಾಲು ಅಷ್ಟೇ ಬರೆದು ಬಿಟ್ಟಿದ್ದಾರೆ ಅದಕ್ಕೆ ಕೊಂಡಿಗಳೂ ಇಲ್ಲ. ನೀವು ತಿಳಿದವರು ಅದನ್ನು ಅಭಿವೃದ್ಧಿಪಡಿಸಬಹುದಿತ್ತು, ಆದರೆ ಆ ಕೆಲಸ ಮಾಡಿಲ್ಲ. ಅದಕ್ಕಾಗಿ ಈ ಗ್ರಹಣದ ವಿಷಯ ಬರೆಯುವಾಗ ಗ್ರಹಣದ ವಿವರ ಬರಯಬೇಕಾಯಿಯತು. ಇಂಗ್ಲಿಷ್ ಲೇಖನದಲ್ಲೂ ಗ್ರಹಣ ತತ್ವದ ಪೂರ್ಣವಿವರ ಇಲ್ಲ. ಗ್ರಹಣದ ಮೂಲ ತತ್ತ್ವ ತಿಳಿಯದವರಿಗೂ ತಿಳಿಯಲಿ ಎಂದು ವಿವರ ಹಾಕಿದ್ದೇನೆ. ಅದರಿಂದ ತೊಂದರೆ ಆಗಿದೆಯೇ?Bschandrasgr (ಚರ್ಚೆ) ೦೭:೧೯, ೩೦ ಡಿಸೆಂಬರ್ ೨೦೧೯ (UTC)