ಚರ್ಚೆಪುಟ:ಜೇನ್ ಕುಕ್ ರೈಟ್

ವಿಕಿಪೀಡಿಯ ಇಂದ
Jump to navigation Jump to search

ನಿಮ್ಮಿಂದ ಸೃಷ್ಟಿಗೊಂಡ ಈ ಲೇಖನವು ಒಂದು ಮಟ್ಟಿಗೆ ಚೆನ್ನಾಗಿದೆ.ನಾನು ಗಮನಿಸಿದ ಹಾಗೆ ಈ ಲೇಖನವು ಗೂಗಲ್ ಟ್ರಾನ್ಸ್ಲೇಟ್ ಇಂದ ಕಾಪಿ-ಪೇಸ್ಟ್ ಮಾಡಿದ ರೀತಿಯಲ್ಲಿ ಗೋಚರಿಸುತ್ತದೆ.ಈ ಲೇಖನವು ಬಹಳ ಕಡಿಮೆ ವಿಷಯವನ್ನು ಒಳಗೊಂಡಿದೆ. ನಾನು ಕಂಡ ಹಾಗೆ ಇಂಟರ್-ನೆಟ್ ನಲ್ಲಿ ಹುಡುಕಿದರೆ ಸಾಕಷ್ಟು ವಿಷಯ ಸಿಗುತ್ತಿತ್ತು, ಅದನ್ನು ಓದಿ ನಂತರದಲ್ಲಿ ಕನ್ನಡದಲ್ಲಿ ನಿಮ್ಮ ಸ್ವಂತ ವಾಕ್ಯಗಳಲ್ಲಿ ಹಾಕಬಹುದಿತ್ತು. ಕೆಲವು ಕಡೆ ತಪ್ಪು ಅಕ್ಷರಗಳು ಕಂಡುಬಂದವು.ಇನ್ನು ಹೆಚ್ಚು ಬೆಳವಣಿಗೆಯನ್ನು ನಿಮ್ಮ ಲೇಖನಕ್ಕೆ ನೀಡಬಹುದಿತ್ತು. ಇನ್ನೂ ಹೆಚ್ಚಿನ ರೀತಿಯಲ್ಲಿ ಚಿತ್ರಗಳು ಹಾಗೂ ಉಲ್ಲೇಖಗಳನ್ನು ನೀಡಿದರೆ ನಿಮ್ಮ ಲೇಖನ ಇನ್ನಷ್ಟು ಚೆನ್ನಾಗಿ ಮೂಡಿಬರುತ್ತದೆ.ನಾನು ಹೇಳಿರುವ ಸಲಹೆಗಳನ್ನು ಸಂತೋಷದಿಂದ ಸ್ವೀಕರಿಸಿ.ಧನ್ಯವಾದಗಳು.....


Madhusarthij (ಚರ್ಚೆ) ೧೧:೫೮, ೧೦ ಜನವರಿ ೨೦೧೬ (UTC)

ನಮಸ್ಕಾರ,

ನಿಮ್ಮ ಲೇಖನವು ಬಹಳ ಚೆನ್ನಾಗಿ ತಯಾರಾಗಿದೆ. ನೀವು ನೀಡಿರುವ ಮಾಹಿತಿಯು ಬೇಕಾದಷ್ಟೇ ಇರುವುದು ಗಮನಾರ್ಹವಾಗಿದೆ. ನೀವು ನೀಡಿರುವ ಚಿತ್ರಗಳು ಬಹಳ ಚೆನ್ನಾಗಿ ಹೊಂದಿಕೊಂಡಿವೆ. ನೀವು ಮತ್ತಷ್ಟು ಭಾಷೆಯ ಪ್ರಯೋಗ ಮತ್ತು ಅಕ್ಷರ ದೋಷಗಳ ಕಡೆಗೆ ಗಮನ ನೀಡಿ ನಿಮ್ಮ ಲೇಖನವನ್ನು ಪುನರುತ್ಪಾದಿಸಿದ ಪಕ್ಷದಲ್ಲಿ ನಿಮ್ಮ ಲೇಖನವು ಮತ್ತಷ್ಟು ಹೊಳಪಿನಿಂದ ಎದ್ದು ಕಾಣ ಬಹುದು. ಮತ್ತಷ್ಟು ನೀವು ಈ ಮದರಿಯ ಲೇಖನಗಳನ್ನು ಸೃಷ್ಟಿಸಿ ವೈಜ್ಞಾನಿಕ ಮಾಹಿತಿಗಳನ್ನು ನೀಡುತ್ತಿರಬೇಕೆಂದು ಕೋರಿಕೊಳ್ಳುತ್ತೇನೆ.

ಧನ್ಯವಾದಗಳು.