ಚರ್ಚೆಪುಟ:ಜಮ್ಮು ಮತ್ತು ಕಾಶ್ಮೀರದಲ್ಲಿನ ಬಂಡಾಯ

ವಿಕಿಪೀಡಿಯ ಇಂದ
Jump to navigation Jump to search

ಈ ಪುಟದ ಲೇಖನವು ಭಾರತದ ಉತ್ತಮ ಕೆಲಸಗಳನ್ನು ಹೇಳದೆ, ಉಗ್ರಗಾಮಿಗಳ ನಿರ್ದಯ ಕ್ರೌರ್ಯವನ್ನೂ ಅಲ್ಲಯ ೫ ಲಕ್ಷ ಹಿಂದೂ ಪಂಡಿತರನ್ನು ಬರಿಗೈಯಲ್ಲಿ ಮನೆ ಮಠ ಬಿಟ್ಟು ಓಡಿಸಿದ ಕ್ರೌರ್ಯವನ್ನೂ ಮರೆ ಮಾಚಿ - ವಿಕಿಯ ತಟಸ್ಥ ನೀತಿಯನ್ನು ಅನುಸರಿಸದೆ, ಕೆಲವು ಕಡೆ ಭಾರತವನ್ನು ಆಧಾರವಿಲ್ಲದೆ ಟೀಕಿಸಿದ ಕಾಶ್ಮೀರದ ಬಂಡಾಯಗಾರರ ಪರವಾದ ಲೇಖನದಂತೆ ಇದೆ. ಕಾಶ್ಮೀರ ಕಣಿವೆಗೆ ಬೇರೆ ರಾಜ್ಯಕ್ಕೆ ಕೊಡದ ಅನೇಕ ಬಗೆಯ ಸಬ್ಸಿಡಿಗಳನ್ನೂ ಸೌಲತ್ತುಗಳನ್ನೂ ಮರೆಮಾಚಿದ ಭಾರತವನ್ನು ಟೀಕಿಸಲೇ ಬರೆದ, ಪಾಕಿಸ್ತಾನ ಪರವಾದ ಲೇಖನದಂತೆ ಇದೆ.Bschandrasgr (ಚರ್ಚೆ) ೧೩:೪೫, ೧೭ ಫೆಬ್ರುವರಿ ೨೦೧೯ (UTC)