ಚರ್ಚೆಪುಟ:ಚೆಲುವಿ

ವಿಕಿಪೀಡಿಯ ಇಂದ
Jump to navigation Jump to search

ಲೇಖನದಲ್ಲಿ ಹಾಕಿರುವ ಮಾಹಿತಿ ಬಗ್ಗೆ ಸ್ವಲ್ಪ ಗೊಂದಲವಿದೆ. ಕನ್ನಡದಲ್ಲಿ 'ಚೆಲುವಿ' ಎಂದು ಚಲನಚಿತ್ರವಿರುವುದು ಒಂದೇ. ದಿನೇಶ್ ಗಾಂಧಿ ನಿರ್ದೇಶನದಲ್ಲಿ, ಹಂಸಲೇಖ ಸಂಗೀತದಲ್ಲಿ ೨೦೦೨ ರಲ್ಲಿ ತೆರೆಕಂಡ ಚಿತ್ರ. ಬಿ.ಸಿ.ಪಾಟೀಲ್, ಪ್ರೇಮ, ಭಾವನ ಪ್ರಮುಖ ತಾರಾಗಣದಲ್ಲಿದ್ದಾರೆ.

ಒಂದೇ ಹೆಸರಿನ ಹಲವು ಚಿತ್ರಗಳು ಕನ್ನಡದಲ್ಲಿ ಇಲ್ಲದಿಲ್ಲ. ಆದರೆ ಈ ಲೇಖನದಲ್ಲಿ ಇರುವಂತೆ ಗಿರೀಶ್ ಕಾರ್ನಾಡ್ ನಿರ್ದೇಶನದಲ್ಲಿರುವ 'ಚೆಲುವಿ' ಚಿತ್ರದ ಬಗ್ಗೆ ಸಂದೇಹವಿದೆ. ಈ ಚಿತ್ರದ ಬಗ್ಗೆ ಮತ್ತಷ್ಟು ಮಾಹಿತಿ ಇದ್ದಲ್ಲಿ ತಿಳಿಸಿ. --ಮನ 02:51, ೬ April ೨೦೦೬ (UTC)