ಚರ್ಚೆಪುಟ:ಗಿಡಮೂಲಿಕೆಗಳ ಔಷಧಿ

ವಿಕಿಪೀಡಿಯ ಇಂದ
Jump to navigation Jump to search
  • ಜಾನಪದ ಔಷಧ ಪ್ರಕಾರವಾಗಿದ್ದು, - ಜನಪದೀಯ ಔಷಧ ಪ್ರಕಾರವಾಗಿದ್ದು
  • ಓಝ್‌ಟಲ್ ಆಲ್ಪ್ಸ್‌ನಲ್ಲಿ ಸುಮಾರು 5,300ವರ್ಷಗಳಿಗೂ ಹಿಂದೆ ಘನೀಕರಿಸಲ್ಪಟ್ಟ ಶರೀರ ಹೊಂದಿದ್ದ "ಓಟ್ಝಿ ದ ಐಸ್‌ಮ್ಯಾ ನ್" This is not correct. The translation should be - ಓಝ್‌ಟಲ್ ಆಲ್ಪ್ಸ್‌ನಲ್ಲಿ ಸುಮಾರು 5,300ವರ್ಷಗಳಿಗೂ ಹೆಚ್ಚುಕಾಲ ಘನೀಕರಿಸಲ್ಪಟ್ಟ "ಓಟ್ಝಿ ದ ಐಸ್‌ಮ್ಯಾ ನ್"
  • ಅವನ ಕರುಳಿನಲ್ಲಿ ಸೇರಿಕೊಂಡ ಪರಾವಲಂಬಿ ಜೀವಿಗಳ ಚಿಕಿತ್ಸೆಗಾಗಿ ಈ ಗಿಡ ಮೂಲಿಕೆಗಳು ಬಳಸಲ್ಪಟ್ಟವು - ಅವನ ಕರುಳಿನಲ್ಲಿ ಕಂಡುಬಂದ ಪರಾವಲಂಬಿ ಕ್ರಿಮಿಗಳನ್ನು ಕುರಿತ ಚಿಕಿತ್ಸೆಗಾಗಿ ಈ ಗಿಡ ಮೂಲಿಕೆಗಳನ್ನು ಬಳಸಲಾಗಿತ್ತು ಎನ್ನಲಾಗಿದೆ.
  • ಇರಾಖ್‌ನ - ಇರಾಕ್‌ನ
  • ಹಾನ್ ರಾಜವಂಶದ ಕಾಲದಲ್ಲಿ - ಹ್ಯಾನ್‌‌ ರಾಜವಂಶದ ಕಾಲದಲ್ಲಿ,
  • ವ್ಯಾಪಾರದ ಸಂಸ್ಕ್ರತಿ - ವ್ಯಾಪಾರಿ ಸಂಸ್ಕೃತಿ
  • ಸಕ್ಕರೆ ಅಂಶಗಳು ಮತ್ತು ಫ್ಯಾಟ್‌ಗಳನ್ನು - ಸಕ್ಕರೆ ಹಾಗೂ ಕೊಬ್ಬಿನ ಅಂಶಗಳನ್ನು