ಚರ್ಚೆಪುಟ:ಗರುಡ ಸದಾಶಿವರಾವ

ವಿಕಿಪೀಡಿಯದಿಂದ, ಇದು ಉಚಿತ ವಿಶ್ವಕೋಶ
Jump to navigation Jump to search

ನಾನು ಹೈಸ್ಕೂಲ್-ಕಾಲೇಜ್ ಓದುತ್ತಿದ್ದ ದಿನಗಳಲ್ಲಿ ಗದುಗಿನ ಮಸಾರಿ ಭಾಗದ ಒಂದು ಮನೆಯಲ್ಲಿ ಸಾಹಿತ್ಯಕ್ಕೆ ಸಂಬಂಧಿಸಿದಂತೆ ಚರ್ಚೆಗಳಾಗುತ್ತಿದ್ದವು.ಆ ಜಾಗ 'ಗರುಡರ ಅಟ್ಟ'ವೆಂದೇ ಪ್ರಸಿದ್ದಿಯಾಗಿತ್ತು.ಸದರಿ ಲೇಖನಕ್ಕೂ ಈ ಅಟ್ಟಕ್ಕೂ ಏನಾದರೂ ಸಂಬಂಧವಿದೆಯೇ?--ರಾಘವೇಂದ್ರ ಜೋಶಿ ೦೯:೫೯, ೨೯ ಏಪ್ರಿಲ್ ೨೦೦೯ (UTC)[reply]