ಚರ್ಚೆಪುಟ:ಖರೋಷ್ಠಿ ಲಿಪಿ

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನಮಸ್ತೆ.. ಒಂದು ವಿಷಯದ ಬಗ್ಗೆ ಬರೆಯುವಾಗ ಅದರ ಕ್ರಮ ಹೀಗಿದ್ದರೆ ಚೆನ್ನ ಎಂದು ನನ್ನ ಅನಿಸಿಕೆ. ಉದಾಹರಣೆಗೆ ಈ ಪುಟವನ್ನೇ ತೆಗೆದುಕೊಂಡರೆ,

  • ಖರೋಷ್ಠಿ ಲಿಪಿ ಅಂದರೆ ಏನು?
  • ಖರೋಷ್ಠಿ ಪದದ ವ್ಯುತ್ಪತ್ತಿ
  • ಲಿಪಿಯ ಇತಿಹಾಸ (ಹುಟ್ಟು, ಕಾಲ ಇತ್ಯಾದಿ)
  • ಲಿಪಿಯ ರಚನೆ
  • ಬಳಕೆ (ಯಾವ ಶಾಸನಗಳಲ್ಲಿ ಅಥವಾ ಕೃತಿಗಳಲ್ಲಿ ಬಳಸಲಾಗಿದೆ ಇತ್ಯಾದಿ)
  • ಹೊರಕೊಂಡಿಗಳು
  • ಉಲ್ಲೇಖಗಳು
  • ಇವುಗಳನ್ನೂ ನೋಡಿ
  • ಹೆಚ್ಚಿನ ಓದು (ಪುಸ್ತಕಗಳ ಹೆಸರು, ಮಾಹಿತಿ)
  • 'ಲಭ್ಯವಿದ್ದರೆ' ಲಿಪಿಯ ಚಿತ್ರಗಳು

blog ತಾಣಗಳನ್ನು ಉಲ್ಲೇಖವಾಗಿ ಕೊಡುವುದನ್ನು ಆದಷ್ಟೂ ಕಡಿಮೆ ಮಾಡಬೇಕು. ವಿಕಿಯಲ್ಲಿ ಬ್ಲಾಗ್ ಉಲ್ಲೇಖಗಳು ಮಾನ್ಯವಲ್ಲ.

--Vikas Hegde (ಚರ್ಚೆ) ೦೮:೫೬, ೨೨ ಫೆಬ್ರುವರಿ ೨೦೧೬ (UTC)