ಚರ್ಚೆಪುಟ:ಕ್ರಿಸ್ಮಸ್ ಇತಿಹಾಸ

ವಿಕಿಪೀಡಿಯ ಇಂದ
Jump to navigation Jump to search

--ಕೆ.ಸೌಭಾಗ್ಯವತಿ (talk) ೧೪:೦೩, ೬ ಫೆಬ್ರುವರಿ ೨೦೧೪ (UTC)ಮಾನ್ಯರೆ, ಕ್ರಿಸ್ಮಸ್ ಇತಿಹಾಸ ಎಂಬ ಲೇಖನ ಸಂಪೂರ್ಣ ತಪ್ಪು ಮಾಹಿತಿಯಿಂದ ಕೂಡಿದ್ದು. ಇದರಲ್ಲಿ ಒಂದು ವಾಕ್ಯವೂ ಅರ್ಥಗರ್ಭಿತವಾಗಿಲ್ಲ. ತಾವೂಮ್ಮೆ ಪರಿಶೀಲಿಸಿ.

ಈ ಲೇಖನ ವಿಕಿಪೀಡಿಯ ಶೈಲಿಯಲ್ಲಿ ಇಲ್ಲ ಮತ್ತು ಯಾವುದೆ ಉಲ್ಲೇಖ ಇಲ್ಲದೆ ಬರೆಯಲಾಗಿದೆ. ಆ ಕಾರಣ ಈ ಲೇಖನವನ್ನು ಅಳಿಸಬಹುದು--Lokesha kunchadka (ಚರ್ಚೆ) ೧೪:೨೫, ೧೩ ಮಾರ್ಚ್ ೨೦೧೯ (UTC)

ನಿಜ[ಬದಲಾಯಿಸಿ]

  • ಇದೇ ವಿಷಯದ ಕ್ರಿಸ್ಮಸ್ ಬೇರೆ ಪುಟ ಇದೆ. ಅದಕ್ಕೆ ಜೋಡಿಸಿದರೆ ಉತ್ತಮ, ಅದಕ್ಕೆ ಇಂಗ್ಲಿಷ್‍ ವಿಭಾಗಕ್ಕೆ ಕೊಂಡಿ ಇದೆ. ಇಡೀ ಲೇಖನ ಯಾವ ವಿಷಯಕ್ಕೂ ಆಧಾರವೇ ಇಲ್ಲದೆ ಸ್ವಂತ ಅಭಿಪ್ರಾಯದಂತಿದೆ - ಆಧಾರಗಳನ್ನು ನಮೂದಿಸಿ - ಸ್ವಂತ ಅಬಿಪ್ರಾಯದ ವಾಕ್ಯಗಳನ್ನು ತೆಗೆಯಬೇಕುBschandrasgr (ಚರ್ಚೆ) ೧೬:೩೦, ೨೦ ಮಾರ್ಚ್ ೨೦೧೯ (UTC)