ವಿಷಯಕ್ಕೆ ಹೋಗು

ಚರ್ಚೆಪುಟ:ಕ್ಯಾಲ್ಕುಲೇಟರ್

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನಮಸ್ಕಾರ ಭವಾನಿಯವರೆ,ಕ್ಯಾಲ್ಕುಲೇಟರ್ ಬಗ್ಗೆ ನಿಮ್ಮ ಲೇಖನವು ಅತಿ ಸುಂದರವಾಗಿದೆ.ಇತ್ತೀಚಿನ ಆವಿಷ್ಕಾರವನ್ನು ಗಮದಲ್ಲಿಟ್ಟುಕೊಂಡು ಎಲ್.ಇ.ಡಿ ಡಿಸ್‌ಪ್ಲೆ ಕ್ಯಾಲ್ಕುಲೇಟರ್ ಗಳು ಸಹ ಬಂದಿವೆ.ಅದರ ಬಗ್ಗೆಯೂ ಈ ಲೇಖನದಲ್ಲಿ ಬರೆದಿರುವಲ್ಲಿ ಇನ್ನಷ್ಟು ಮಾಹಿತಿಯು ಎಲ್ಲರಿಗೂ ಸಿಗುವುದೆಂದು ನನ್ನ ಅಭಿಪ್ರಾಯ.--Indresh guptha (ಚರ್ಚೆ) ೧೬:೧೭, ೭ ಜನವರಿ ೨೦೧೬ (UTC)

ಇಂದ್ರೇಶ್ ಗುಪ್ತರವರೆ ಈ ಲೇಖನವನ್ನು ಓದಿ ನಿಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಕ್ಕೆ ಧನ್ಯವಾದಗಳು. ಈ ಲೇಖನವನ್ನು ಇನ್ನಷ್ಟು ಉತ್ತಮಗೊಳಿಸಲು ಪ್ರಯತ್ನಿಸುವೆ. --ಭವಾನಿ ಸಿ (ಚರ್ಚೆ) ೧೭:೪೪, ೮ ಜನವರಿ ೨೦೧೬ (UTC)

ನಮಸ್ಕಾರ ಭವಾನಿ, ಕ್ಯಾಲ್ಕುಲೇಟರ್ ಬಗ್ಗೆಯ ನಿಮ್ಮ ಲೇಖನ ಚೆನ್ನಾಗಿದೆ. ಹೀಗೆಯೆ ವಿಕಿಗೆ ಉತ್ತಮವಾದ ಲೇಖನಗಳನ್ನು ಕೊಡುವಿರಿ ಎಂದು ಅಶಿಸುತ್ತೇನೆ.--Nagarjun12 (ಚರ್ಚೆ) ೧೮:೧೬, ೧೯ ಜನವರಿ ೨೦೧೬ (UTC)

Start a discussion about ಕ್ಯಾಲ್ಕುಲೇಟರ್

Start a discussion